Перейти к содержимому

ಸಣ್ಣ ಜಾಗದಲ್ಲಿ ನಿರ್ಮಿಸಿದ ದೊಡ್ಡ ಮಲ್ಲಿಗೆ ತೋಟ‼️ಕಠಿಣ ಪರಿಶ್ರಮಕ್ಕೆ ಉದಾಹರಣೆ ಈ ಕುಟುಂಬ @ಶುಭಕರ ಪುಣಚ ವಿಟ್ಲ

Sampoorna Sahaja Krishi

0:00 / 0:00

ಸಣ್ಣ ಜಾಗದಲ್ಲಿ ನಿರ್ಮಿಸಿದ ದೊಡ್ಡ ಮಲ್ಲಿಗೆ ತೋಟ‼️ಕಠಿಣ ಪರಿಶ್ರಮಕ್ಕೆ ಉದಾಹರಣೆ ಈ ಕುಟುಂಬ @ಶುಭಕರ ಪುಣಚ ವಿಟ್ಲ

18 221 просмотр · 10 ч назад
Sampoorna Sahaja Krishi
69,2 тыс. подписчиков
18 221 просмотр · 10 ч назад
ಜಾಗ ಇಲ್ಲ ಎಂದು ಕೈ ಕಟ್ಟಿ ಕೂರುವವರು ಈ ಸಂಚಿಕೆ ನೋಡಿ ಬದುಕು ಬದಲಾಗಬಹುದು⁉️ ಪುತ್ತೂರಿನಲ್ಲಿ ಬಟ್ಟೆ ಅಂಗಡಿ ಉದ್ಯಮ ನಡೆಸುತ್ತಿದ್ದ ಮತ್ತು ಅದರಿಂದ ಮಲ್ಲಿಗೆ ಕೃಷಿಗೆ ಬಂದು ಕೇವಲ 10 ಸೇಂಟ್ ಜಾಗದಲ್ಲಿ 1000 ಮಲ್ಲಿಗೆ ಗಿಡಗಳನ್ನು ಟಬ್ಬು, ಗ್ರೋ ಬ್ಯಾಗ್, ಬಕೆಟ್, ನೆಲದಲ್ಲಿ ನೆಟ್ಟು ಯಶಸ್ವಿ ಕೃಷಿಕರಾಗಿರುವ ಸಾವಿರಾರು ಜನ ರೈತರು ಭೇಟಿ ಕೊಟ್ಟ ಮಲ್ಲಿಗೆ ತೋಟವನ್ನು ಇಲ್ಲಿ ತೋರಿಸಲಾಗಿದೆ