16 September 2026
Aishwarya Gowda
0:00 / 0:00
16 September 2026
228 просмотров · 8 дней назад
Aishwarya Gowda
129 подписчиков
228 просмотров · 8 дней назад
ಮೊನ್ನೆ ಖುಷಿಯಿಂದ ಮನೆಗೆ ತಂದ ಗೌರಿ… ❤️
ಇವತ್ತು ಎಲ್ಲರೂ ಸೇರಿ ಪ್ರೀತಿಯಿಂದ ಬೀಳ್ಕೊಟ್ಟ್ವಿ. 🌸🙏
ಐದು ಮನೆಯವರು ಒಟ್ಟಿಗೆ ಸೇರಿ, ಹಳ್ಳದ ಹತ್ರ ಪೂಜೆ ಮಾಡಿ, ದೀಪ ಬೆಳಗಿಸಿ ಗೌರಿ ವಿಸರ್ಜನೆ ಮಾಡಿದ ಸುಂದರ ಕ್ಷಣಗಳು. 🪔✨
ಹಬ್ಬ ಮುಗಿದರೂ… ನೆನಪುಗಳು ಮಾತ್ರ ಸದಾ ನಮ್ಮ ಜೊತೆ. ❤️🌿
#GowriHabba #GowriVisarjana #KannadaVlog #VillageVlog #GowriGanesh #kannadaculture