Перейти к содержимому

Nenillade Nanagenide (Unplugged)

Singer Ramya Rao

0:00 / 0:00

Nenillade Nanagenide (Unplugged)

10 просмотров · 12 дней назад
Singer Ramya Rao
27 подписчиков
10 просмотров · 12 дней назад
🎶 This is an unplugged version of “Nenillade Nanagenide” 🎤 Sung by: Ramya Rao 🎵 Language: Kannada 🎼 Genre: Bhavageete Credits: ✍️ Lyrics: M N Vyasa Rao Music Composer: C Ashwath 👍 Like | 💬 Comment | 🔔 Subscribe for more Musical Renditions Lyrics: ನೀನಿಲ್ಲದೆ ನನಗೇನಿದೆಮನಸೆಲ್ಲಾ ನಿನ್ನಲ್ಲೇ ನೆಲೆಯಾಗಿದೆ ಕನಸೆಲ್ಲ ಕಣ್ಣಲ್ಲೇ ಸೆರೆಯಾಗಿದೆನೀನಿಲ್ಲದೆ ನನಗೇನಿದೆ ನಿನಗಾಗಿ ಕಾದು ಕಾದು, ಪರಿತಪಿಸಿ ನೊಂದೆ ನಾನುಕಹಿಯಾದ ವಿರಹದ ನೋವು ಹಗಲಿರುಳು ತಂದೆ ನೀನುಯೆದೆಯಾಸೆ ಯೇನೋ ಯೆಂದು ನೀ ಕಾಣದೆನಿಶೆಯೊಂದೆ ನನ್ನಲ್ಲಿ ನೀ ತುಂಬಿದೆಬೆಳಕೊಂಡೆ ನಿನ್ನಿಂದ ನಾ ಬಯಸಿದೆ ನೀನಿಲ್ಲದೆ ನನಗೇನಿದೆ ಒಲವೆಂಬ ಕಿರಣ ಬೀರಿ, ಒಳಗಿರುವ ಬಣ್ಣ ತೆರೆಸಿಒನಗಿರುವ ಯೆಡೆನೆಲದಲ್ಲಿ ಭಾರವಸೆಯ ಜೀವ ಹರಿಸಿ ಸೆರೆಯಿಂದ ಬಿಡಿಸಿ ನನ್ನ ಆಟಕ್ಕೆ ನೀಗುಹೊಸ ಜೀವ ನಿನ್ನಿಂದ ನಾ ತಾಳುವೆಹೊಸ ಲೋಕ ನಿನ್ನಿಂದ ನಾ ಕಾಣುವೆ ನೀನಿಲ್ಲದೆ ನನಗೇನಿದೆಮನಸೆಲ್ಲಾ ನಿನ್ನಲ್ಲೇ ನೆಲೆಯಾಗಿದೆ ಕನಸೆಲ್ಲ ಕಣ್ಣಲ್ಲೇ ಸೆರೆಯಾಗಿದೆ.ನೀನಿಲ್ಲದೆ ನನಗೇನಿದೆ