ಯಡೂರು ವೀರಭದ್ರನ ಕೈಯಲ್ಲಿ ಕತ್ತಿ!👉 ಇದರ ಹಿಂದಿನ ನಿಜವಾದ ಕಾರಣವೇನು? | Divine Yadur Temple Travel Vlog
Priyanka's Space
0:00 / 0:00
ಯಡೂರು ವೀರಭದ್ರನ ಕೈಯಲ್ಲಿ ಕತ್ತಿ!👉 ಇದರ ಹಿಂದಿನ ನಿಜವಾದ ಕಾರಣವೇನು? | Divine Yadur Temple Travel Vlog
155 просмотров · 12 дн. назад
Priyanka's Space
1,38 тыс. подписчиков
155 просмотров · 12 дн. назад
800 ವರ್ಷಗಳ ಇತಿಹಾಸವಿರುವ ರಹಸ್ಯ ದೇವಸ್ಥಾನ! | Sri Kshetra Yadur Veerabhadreshwara Temple Tour 🛕✨
Hey Everyone!😍
Welcome back to the channel. In today's travel vlog, we are exploring one of the most powerful and historic spiritual destinations in Karnataka—the Shri Kshetra Yadur Veerabhadreshwara Temple, located in Chikkodi, Belagavi.
ಯಡೂರು ವೀರಭದ್ರೇಶ್ವರ ದೇವಸ್ಥಾನ
1. ಊರು: ಯಡೂರು
2. ತಾಲೂಕು: ಚಿಕ್ಕೋಡಿ ತಾಲೂಕು
3. ಜಿಲ್ಲೆ: ಬೆಳಗಾವಿ ಜಿಲ್ಲೆ
4. ರಾಜ್ಯ: ಕರ್ನಾಟಕ
5. ವಿಶೇಷತೆ: ಪವಿತ್ರ ಕೃಷ್ಣಾ ನದಿಯ ದಡದಲ್ಲಿರುವ ಶ್ರೀಕ್ಷೇತ್ರ ಯಡೂರು ವೀರಭದ್ರೇಶ್ವರ ದೇವಸ್ಥಾನ.
🔱 ಯಡೂರು ವೀರಭದ್ರೇಶ್ವರ ಕ್ಷೇತ್ರದ ಮಹಿಮೆ
ಶ್ರೀ ಕ್ಷೇತ್ರ ಯಡೂರು ವೀರಭದ್ರೇಶ್ವರ ಸ್ವಾಮಿಯು ಶಿವನ ಉಗ್ರ ಸ್ವರೂಪವಾದ ವೀರಭದ್ರನಿಗೆ ಸಮರ್ಪಿತವಾದ ಪುರಾತನ ಕ್ಷೇತ್ರ. ಇಲ್ಲಿನ ಶಿವಲಿಂಗವನ್ನು ಶ್ರೀ ವೀರೂಪಾಕ್ಷಲಿಂಗ ಎಂದೂ ಕರೆಯಲಾಗುತ್ತದೆ.
🔱 ಶ್ರೀ ಯಡೂರು ವೀರಭದ್ರೇಶ್ವರ ಸ್ವಾಮಿಗೆ ಶರಣು! 🙏
#darshan #Yadur #YadurVeerabhadra #YadurVeerabhadreshwara #YadurTemple #Veerabhadra #Veerabhadreshwara #Chikkodi #Belagavi #KarnatakaTemples #KrishnaRiver #YadurKshetra #ಯಡೂರು #ಯಡೂರುವೀರಭದ್ರೇಶ್ವರ #ವೀರಭದ್ರೇಶ್ವರ #ಚಿಕ್ಕೋಡಿ #ಬೆಳಗಾವಿ #ಕರ್ನಾಟಕದೇವಸ್ಥಾನ #yuvatarlehuduga