Перейти к содержимому

।।ಸೋಬಾನೆ ಪದ ।।SOBAANE PADA ।। FOLK SONG ।।

Harshitha Nagaraj.. (ಜಾನಪದ ಕಲಾಭಿಮಾನಿ)

0:00 / 0:00

।।ಸೋಬಾನೆ ಪದ ।।SOBAANE PADA ।। FOLK SONG ।।

29 339 просмотров · 3 года назад
Harshitha Nagaraj.. (ಜಾನಪದ ಕಲಾಭಿಮಾನಿ)
1,46 тыс. подписчиков
29 339 просмотров · 3 года назад
ಹಿಂದಿನ ಕಾಲದಲ್ಲಿ ಮದುವೆ ಎಂಬುದು ಬರಿ 2 ದಿನಕ್ಕೆ ಸೀಮಿತವಾಗದೆ ಮದುವೆಗೆ ಇನ್ನೂ 15/20 ದಿನಗಳು ಇವೆ ಅನ್ನುವಾಗಲೇ ಎಲ್ಲ ತರಹದ ಶಾಸ್ತ್ರಗಳನ್ನು ಮಾಡುತ್ತಿದ್ದರು. ಅದರಲ್ಲಿ ವಧು, ವರರಿಗೆ ಅರಿಶಿಣದ ನೀರನ್ನು ಉಯ್ಯುವ ಶಾಸ್ತ್ರವು ಒಂದು. ಈ ಶಾಸ್ತ್ರವನ್ನು ಮಾಡುವಾಗ ಜಾನಪದರು ತಮ್ಮದೇ ಆದ ಶೈಲಿಯಲ್ಲಿ ಬಹಳ ಸೊಗಸಾಗಿ ಸೋಬಾನೆ ಪದಗಳನ್ನು ಹಾಡುತ್ತಾರೆ. ಅದರಲ್ಲಿ ಈ ಸೋಬಾನೆಪದವು ಒಂದು. ಜಾನಪದರ ಸಾಹಿತ್ಯವನ್ನು ಕೇಳಿದರೆ ನಮ್ಮ ಜಾನಪದರ ಜ್ಞಾನಮಟ್ಟ ಎಷ್ಟಿದೆ ಎಂದು ತಿಳಿಯುತ್ತದೆ...... ತಪ್ಪದೇ ಈ ಸೋಬಾನೆಪದವನ್ನು ಕೇಳಿ. Please Subscribe for more videos. Please support and subscribe my Channel. Thank you🙏💕. HARSHITHA NAGARAJ.