Перейти к содержимому

ಕೆಲಸ ಇಲ್ಲ, ಅಪ್ಪ ಅಮ್ಮನ ಋಣ ತೀರಿಸೋದು ಹೇಗೆ? ರಾಯರೇ ದಾರಿ ತೋರಿಸು | Udyoga Prapti Pooja

shree ragavendra sandesha

0:00 / 0:00

ಕೆಲಸ ಇಲ್ಲ, ಅಪ್ಪ ಅಮ್ಮನ ಋಣ ತೀರಿಸೋದು ಹೇಗೆ? ರಾಯರೇ ದಾರಿ ತೋರಿಸು | Udyoga Prapti Pooja

275 просмотров · 10 дн. назад
shree ragavendra sandesha
1,47 тыс. подписчиков
275 просмотров · 10 дн. назад
ಎಷ್ಟೇ ಪ್ರಯತ್ನ ಪಟ್ರೂ ಕೆಲಸ ಸಿಗ್ತಿಲ್ವಾ? ಹಾಗಾದ್ರೆ ರಾಯರ ಈ 1 ಪೂಜೆ ಮಾಡಿ ನೋಡಿ! 🙏 ಸ್ನೇಹಿತರೆ, ಇಂದು ನಾನು ಕೆಲಸ ಇಲ್ಲದೆ ಕಷ್ಟದಲ್ಲಿರುವ ಪ್ರತಿಯೊಬ್ಬ ಮಗನಿಗಾಗಿ ಈ ವಿಡಿಯೋ ಮಾಡಿದ್ದೇನೆ. ಅಪ್ಪ-ಅಮ್ಮನನ್ನು ನೋಡಿಕೊಳ್ಳಬೇಕು ಆದರೆ ಕೈಯಲ್ಲಿ ದುಡ್ಡು ಇಲ್ಲ, ಕೆಲಸ ಇಲ್ಲ ಅನ್ನೋ ನೋವು ತುಂಬಾ ದೊಡ್ಡದು. ಈ ವಿಡಿಯೋದಲ್ಲಿ ನಾನು ಮನೆಯಲ್ಲೇ ಮಾಡಬಹುದಾದ ಒಂದು ಸರಳವಾದ ರಾಘವೇಂದ್ರ ಸ್ವಾಮಿ ಪೂಜಾ ವಿಧಾನವನ್ನು ಹೇಳಿದ್ದೇನೆ. ಈ ಪೂಜೆಯನ್ನು ನಂಬಿಕೆಯಿಂದ 11 ಗುರುವಾರ ಮಾಡಿ, ನಿಮ್ಮ ಬದುಕು ಬದಲಾಗುತ್ತದೆ.