ನನ್ನ ಸಾವು … “ಮಂತ್ರ ತಂತ್ರ ಸೋತಿತು! | Life-Changing Testimony | Jesus Calls
Jesus Calls Kannada
0:00 / 0:00
ನನ್ನ ಸಾವು … “ಮಂತ್ರ ತಂತ್ರ ಸೋತಿತು! | Life-Changing Testimony | Jesus Calls
3 569 просмотров · 6 мес. назад
Jesus Calls Kannada
34,3 тыс. подписчиков
3 569 просмотров · 6 мес. назад
ಶ್ರುಷ್ಟಿ 9 ನೇ ತರಗತಿಯಲ್ಲಿದ್ದಾಗ, ಆಕೆಯ ತಾಯಿ ದೇವರ ಸೇವೆ ಮಾಡುತ್ತಿದ್ದು ಮತ್ತು ಚರ್ಚ್ ನಡೆಸುತ್ತಿದ್ದಳು ಎಂಬ ಕಾರಣಕ್ಕೆ ಆಕೆಯ ಸಂಬಂಧಿಕರು ಅಸೂಯೆಯಿಂದ ಆಕೆಯ ವಿರುದ್ಧ ಮಾಟಮಂತ್ರ ಮಾಡಿದರು. ಇದರಿಂದಾಗಿ ಆಕೆ ತೀವ್ರವಾಗಿ ಪ್ರಭಾವಿತಳಾದಳು. ಹುಣ್ಣಿಮೆಯ ಸಮಯದಲ್ಲಿ ಆಕೆಯ ಕೈಯಲ್ಲಿ "ನನ್ನ ಸಾವು" ಎಂಬ ಬರಹ ರಕ್ತದಲ್ಲಿ ಕಾಣಿಸಿಕೊಳ್ಳುತ್ತದೆ. ಆಕೆ ಹಾಸಿಗೆ ಹಿಡಿದಿರುತ್ತಾಳೆ. ಇದರಿಂದಾಗಿ ಆಕೆ ತನ್ನ 9 ನೇ ತರಗತಿಯ ಅಧ್ಯಯನವನ್ನು ಬಿಡಬೇಕಾಗುತ್ತದೆ.
2017 ರ ಬೀದರ್ ಪ್ರಾರ್ಥನೆಯನ್ನು ನಡೆಸಲಾಯಿತು ಮೂರನೇ ದಿನ ಪ್ರಾರ್ಥನೆಯ ಸಮಯದಲ್ಲಿಡಾ. ಪಾಲ್ ದಿನಕರನ್ ಆಕೆಯ ಹೆಸರನ್ನು ಕರೆದು ನಿಖರವಾದ ಪರಿಸ್ಥಿತಿಯನ್ನು ಬಹಿರಂಗಪಡಿಸಿದರು. ನಂತರ ಡಾ. ಪಾಲ್ ಧಿನಕರನ್ ಅವರಿಗಾಗಿ ಪ್ರಾರ್ಥಿಸಿದಾಗ ಆಕೆಯ ಕೈಯಲ್ಲಿದ್ದ ಬರಹವು ತಕ್ಷಣವೇ ಕಣ್ಮರೆಯಾಯಿತು. ಆಕೆ ತನ್ನ ಅಧ್ಯಯನವನ್ನು ಮುಂದುವರೆಸಿದಳು ,ಈಗ ಆಕೆ ಕೆಲಸ ಮಾಡುತ್ತಿದ್ದಾಳೆ ಮತ್ತು ಈಗ ಅವಳು ಸಂಪೂರ್ಣವಾಗಿ ಸ್ವತಂತ್ರಳು.ಈ ಶಕ್ತಿಯುತ ಸಾಕ್ಷಿಯನ್ನು ನೋಡಿ.
#JesusCallsKannada #Testimony #Healing #Miracle #Faith #PaulDhinakaran #JesusHeals #SpiritualGrowth #KannadaChristian #Deliverance #DivineHealing #JesusCalls #Hope #PrayerPower #LifeChanging
▬▬▬▬▬▬▬▬▬▬▬▬▬▬▬▬▬▬▬▬▬▬▬▬
For 24*7 prayers, call our Telephone Prayer Tower at +91 8546999000
(or) send your prayer request at the link: https://lnk.bio/jesuscalls
Subscribe to our Jesus Calls YouTube Channel:
https://lnk.bio/jesuscalls
Support Jesus Calls:
https://lnk.bio/jesuscalls
Support Jesus Calls (blessing plans):
https://bit.ly/JC-PARTNER
Follow Jesus Calls:
WEBSITE: http://www.jesuscalls.org
FACEBOOK: https://lnk.bio/jesuscalls
INSTAGRAM: https://lnk.bio/jesuscalls
TWITTER: https://lnk.bio/jesuscalls
▬▬▬▬▬▬▬▬▬▬▬▬▬▬▬▬▬▬▬▬▬▬▬▬
#JesusCalls #DrPaulDhinakaran #PrayingForTheWorld