Перейти к содержимому

Yoga Poses for High Blood Pressure | ಹೈ ಬಿಪಿ ಇದ್ಯಾ? ಈ ಯೋಗಾಸನಗಳನ್ನು ದಿನಾ ಮಾಡಿ! | Vijay Karnataka

Vijay Karnataka | ವಿಜಯ ಕರ್ನಾಟಕ

0:00 / 0:00

Yoga Poses for High Blood Pressure | ಹೈ ಬಿಪಿ ಇದ್ಯಾ? ಈ ಯೋಗಾಸನಗಳನ್ನು ದಿನಾ ಮಾಡಿ! | Vijay Karnataka

135 893 просмотра · 3 года назад
Vijay Karnataka | ವಿಜಯ ಕರ್ನಾಟಕ
1,82 млн подписчиков
135 893 просмотра · 3 года назад
#highbloodpressure #yoga #health #lifestyle #excercise ಅನೇಕ ಜೀವನಶೈಲಿಯ ಕಾಯಿಲೆಗಳಲ್ಲಿ ಅಧಿಕ ರಕ್ತದೊತ್ತಡವೂ ಒಂದು. ಕ್ರಮವಲ್ಲದ ಆಹಾರ ಪದ್ಧತಿ ಮತ್ತು ಅನಾರೋಗ್ಯಕರ ಆಹಾರವು ನಿಮ್ಮ ರಕ್ತದೊತ್ತಡದ ಮೇಲೆ ಹೆಚ್ಚಿನ ಪರಿಣಾಮ ಬೀರಬಹುದು. ಅದರ ಜೊತೆಗೆ ದೃಷ್ಟಿದೋಷ, ಮೂತ್ರಪಿಂಡದ ವೈಫಲ್ಯ, ಪಾರ್ಶ್ವವಾಯು ಅಥವಾ ಹೃದಯ ವೈಫಲ್ಯಕ್ಕೂ ಕಾರಣವಾಗಬಹುದು. ಆದ್ದರಿಂದ, ಈ ಅಧಿಕ ರಕ್ತದೊತ್ತಡ ಸಮಸ್ಯೆಗೆ ಯೋಗ ಹೇಗೆ ಸಹಕಾರಿ ಎಂಬುದನ್ನು ಇಂದಿನ ವಿಡಿಯೋದಲ್ಲಿ ತಿಳಿಯೋಣ. Our Website : https://Vijaykarnataka.com Facebook:   / vijaykarnataka   Twitter:   / vijaykarnataka