ಮದುವೆ ಮನೆ ಮತ್ತು ಹೋಟೆಲ್ ಶೈಲಿಯ 100% ಖಾರ ಬಾತ್ ಅಮೋಘವಾದ ರುಚಿಯೊಂದಿಗೆ I Bhagya Tv Khara Bath Recipe
Bhagya Tv
0:00 / 0:00
ಮದುವೆ ಮನೆ ಮತ್ತು ಹೋಟೆಲ್ ಶೈಲಿಯ 100% ಖಾರ ಬಾತ್ ಅಮೋಘವಾದ ರುಚಿಯೊಂದಿಗೆ I Bhagya Tv Khara Bath Recipe
881 510 просмотров · 4 года назад
Bhagya Tv
1,36 млн подписчиков
881 510 просмотров · 4 года назад
ಖಾರಾಬಾತ್ ಮಾಡಲು ಬೇಕಾದ ಪದಾರ್ಥಗಳು
ಮೀಡಿಯಂ ರವೆ 1 ಕಪ್
ಈರುಳ್ಳಿ 2
ಬೀನ್ಸ್ ಮತ್ತು ಕ್ಯಾರೆಟ್ ಬೇಯಿಸಿದ್ದು 1 ಕಪ್
ಟೊಮೆಟೋ ಹಣ್ಣು 1
ಎಣ್ಣೆ 5 ರಿಂದ 6 ಟೇಬಲ್ಸ್ಪೂನ್
ಸಾಸಿವೆ ಸ್ವಲ್ಪ
ಕಡ್ಲೆಬೇಳೆ 1 ಟೇಬಲ್ ಸ್ಪೂನ್
ಉದ್ದಿನಬೇಳೆ 1 ಟೇಬಲ್ ಸ್ಪೂನ್
ಕರಿಬೇವಿನ ಸೊಪ್ಪು ಸ್ವಲ್ಪ
ಹಸಿಮೆಣಸಿನಕಾಯಿ 4 ರಿಂದ 5
ಅರಿಶಿಣದ ಪುಡಿ ಸ್ವಲ್ಪ
ಕೊತ್ತಂಬರಿ ಸೊಪ್ಪು ಸ್ವಲ್ಪ
ತಾಜಾ ನಿಂಬೆ ಹಣ್ಣಿನ ರಸ 1 ಟೀಚಮಚ
ಉಪ್ಪು ರುಚಿಗೆ ತಕ್ಕಷ್ಟು
#BhagyaTvKharaBathRecipe #KharaBathRecipe #BhagyaTvBath
Bhagya Tv Recipe Channel :
https://www.youtube.com/c/bhagyatv?su...
Bhagya tv vlogs channel :
/ @bhagyatvvlogs