HASSAN DC ವಿರುದ್ಧ REVANNA ಕಿಡಿ..! | “ಹೇಗೆ REPAIR ಮಾಡಬೇಕು ಗೊತ್ತಿದೆ”|ಪ್ರಜಾ ಪ್ರಗತಿ | Praja Pragathi
Praja Pragathi
0:00 / 0:00
HASSAN DC ವಿರುದ್ಧ REVANNA ಕಿಡಿ..! | “ಹೇಗೆ REPAIR ಮಾಡಬೇಕು ಗೊತ್ತಿದೆ”|ಪ್ರಜಾ ಪ್ರಗತಿ | Praja Pragathi
1 026 просмотров · 8 часов назад
Praja Pragathi
9,75 тыс. подписчиков
1 026 просмотров · 8 часов назад
“ಹೇಗೆ REPAIR ಮಾಡಬೇಕು ಅಂತಲೂ ಗೊತ್ತಿದೆ..!” — ಹಾಸನದ ರಾಜಕೀಯ ವಲಯದಲ್ಲಿ HD ರೇವಣ್ಣ ಅವರ ಈ ಹೇಳಿಕೆ ಇದೀಗ ಗಮನ ಸೆಳೆದಿದೆ.
ಪೆಂಡಾಲ್ ಗಣಪತಿ ವಿಸರ್ಜನೆ ವಿಚಾರದಲ್ಲಿ ಹಾಸನ DC ಕೆ.ಎಸ್. ಲತಾಕುಮಾರಿ ಅವರು SP ಶುಭನ್ವಿತಾಗೆ ನೋಟಿಸ್ ನೀಡಿರುವ ಹಿನ್ನೆಲೆಯಲ್ಲಿ HD ರೇವಣ್ಣ ಪ್ರತಿಕ್ರಿಯಿಸಿದ್ದಾರೆ.
“SPಗೆ ನೋಟಿಸ್ ಕೊಟ್ಟ ಮೇಲೆ ನನಗೂ ನೋಟಿಸ್ ಕೊಡಬಹುದು” ಎಂದು ವ್ಯಂಗ್ಯವಾಡಿರುವ ರೇವಣ್ಣ, ಹಾಸನ ಜಿಲ್ಲೆಯನ್ನು ಶಾಂತ ರೀತಿಯಿಂದ ನಡೆಸಿಕೊಂಡು ಹೋಗಲಿ, “ನಾನೇ HANDLE ಮಾಡ್ತೀನಿ” ಎಂದ ಮೇಲೆ ನಾವೇಕೆ ಹೇಳಬೇಕು ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ NICE ಯೋಜನೆ ವಿಚಾರದಲ್ಲಿ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರ ಹೇಳಿಕೆಗೆ ರೇವಣ್ಣ ತಿರುಗೇಟು ನೀಡಿದ್ದಾರೆ. NICE ಯೋಜನೆ ಕುರಿತ ಸದನ ಸಮಿತಿಯಲ್ಲಿ ಶಿವಲಿಂಗೇಗೌಡ ಜೆಡಿಎಸ್ ಸದಸ್ಯರಾಗಿದ್ದರು ಎಂದು ಹೇಳಿರುವ ರೇವಣ್ಣ, ಅಂದು ನೀಡಿದ್ದ ಹೇಳಿಕೆಗಳನ್ನು ಬಹಿರಂಗಪಡಿಸುವಂತೆ ಸವಾಲು ಹಾಕಿದ್ದಾರೆ.
“ಯಾರು ದುಡ್ಡು ಹೊಡೆದಿದ್ದಾರೆ ಅನ್ನೋದನ್ನ POINT ಮಾಡಿ ಇಟ್ಕೊಂಡಿದ್ದೀನಿ” ಎಂದು ಹೇಳಿರುವ ರೇವಣ್ಣ, ಜೇನುಕಲ್ ಸಿದ್ದೇಶ್ವರನ ಮೇಲೆ ಆಣೆ ಮಾಡಿ ಸಾರ್ವಜನಿಕವಾಗಿ ಹೇಳಲಿ ಎಂದು ಶಿವಲಿಂಗೇಗೌಡರಿಗೆ ಸವಾಲು ಹಾಕಿದ್ದಾರೆ.
ಹಾಸನದ GANAPATI IMMERSION ROWಗೆ ಮುಂದೇನು?
DC–SP ವಿವಾದ ಎಲ್ಲಿಗೆ ಹೋಗುತ್ತೆ?
REVANNA vs SHIVALINGEGOWDA ವಾಕ್ಸಮರಕ್ಕೆ ಮುಂದಿನ ತಿರುವೇನು?
NICE ವಿಚಾರದಲ್ಲಿ ರೇವಣ್ಣ ಹೇಳುತ್ತಿರುವ ದಾಖಲೆಗಳೇನು?
ಈ ಎಲ್ಲಾ ರಾಜಕೀಯ ಬೆಳವಣಿಗೆಗಳ ಸಂಪೂರ್ಣ ಮಾಹಿತಿ ವಿಡಿಯೋದಲ್ಲಿದೆ.
ಸೂಚನೆ: NICE ಯೋಜನೆ ಮತ್ತು ಇತರ ವಿಚಾರಗಳ ಕುರಿತು ನಾಯಕರು ಮಾಡಿರುವ ಆರೋಪ/ಪ್ರತಿಕ್ರಿಯೆಗಳು ಅವರವರ ಹೇಳಿಕೆಗಳಾಗಿದ್ದು, ಅವುಗಳ ಸತ್ಯಾಸತ್ಯತೆ ಸಂಬಂಧಿತ ತನಿಖೆ ಅಥವಾ ದಾಖಲೆಗಳ ಆಧಾರದ ಮೇಲೆ ನಿರ್ಧರಿಸಬೇಕಾಗಿದೆ.
🎙️ ANCHOR: ASHWATH
🎬 EDITOR: AMITH NAGRAJ
#HDRevanna #Revanna #HassanPolitics #HassanDC #LathaKumari #Shubhanwita #GanapatiImmersion #NICERoad #ShivlingeGowda #KarnatakaPolitics #JDS #KarnatakaNews #KannadaNews #PoliticalNews #BreakingNews #PrajaPragathi #PrajaPragathiDigital
ಪ್ರಜಾ ಪ್ರಗತಿ – ಧ್ವನಿ ರಹಿತರ ದನಿ
“Voice of the Voiceless” | “ಧ್ವನಿ ರಹಿತರ ದನಿ”
ಪ್ರಜಾ ಪ್ರಗತಿಗೆ ಸ್ವಾಗತ!
ಜನರ ಸಮಸ್ಯೆಗಳು, ಜನರ ಹಕ್ಕುಗಳು ಮತ್ತು ಸಮಾಜದ ನೈಜ ವಿಚಾರಗಳನ್ನು ಜನರ ಮುಂದಿಡುವುದು ನಮ್ಮ ಉದ್ದೇಶ. ಸುದ್ದಿಯನ್ನು ಕೇವಲ ವರದಿ ಮಾಡುವುದಷ್ಟೇ ಅಲ್ಲದೆ, ಧ್ವನಿಯಿಲ್ಲದವರ ಧ್ವನಿಯಾಗಿ, ಜನರ ಪರವಾಗಿ ಪ್ರಶ್ನಿಸುವುದು ಮತ್ತು ಸತ್ಯವನ್ನು ಜನರಿಗೆ ತಲುಪಿಸುವುದು ನಮ್ಮ ಜವಾಬ್ದಾರಿ.
ಕರ್ನಾಟಕ, ತುಮಕೂರು ಸೇರಿದಂತೆ ರಾಜ್ಯದ ಸ್ಥಳೀಯ, ರಾಜಕೀಯ, ಸಾಮಾಜಿಕ, ಸಾರ್ವಜನಿಕ, ಅಪರಾಧ, ಶಿಕ್ಷಣ, ಉದ್ಯೋಗ, ಅಭಿವೃದ್ಧಿ ಹಾಗೂ ಜನಪರ ಸುದ್ದಿಗಳನ್ನು ಪ್ರಾಮಾಣಿಕವಾಗಿ ಮತ್ತು ತ್ವರಿತವಾಗಿ ನಿಮ್ಮ ಮುಂದೆ ತರುತ್ತೇವೆ.
================================================================
Praja Pragathi – " ಧ್ವನಿ ರಹಿತರ ದನಿ | Voice of the Voiceless "
Welcome to Praja Pragathi, your trusted source for authentic, timely, and people-centric news.
We believe journalism is not just about reporting events—it is about giving a voice to the voiceless, questioning injustice, highlighting public issues, and bringing truth to the people.
-------------------------------------------------------------------------------------------------------------------------
👉 SUBSCRIBE NOW ► / @prajapragathi_digital
👉 FOLLOW US ON FACEBOOK ► https://www.facebook.com/profile.php?...
👉 FOLLOW US ON X ► x.com/prajapragathi
👉 FOLLOW US ON INSTAGRAM ► / prajapragathi1979
👉 FOLLOW US ON Website ► prajapragathi.com
👉 READ MORE ► https:
👉 WHATSAPP CHANNEL ►
-----------------------------------------------------------------------------------------------------------------------
👉 praja pragathi digital official delivers fast,accurate,and reliable news updates from Karnataka and across India.
🔔 Turn on the bell icon so you never miss important news
👍 Like,comment,and share to support independent journalism
---------------------------------------------
📢 To Advertise with praja pragathi_digital
📺 TV | Digital | Social Media
📞 Contact : 9731779255