SURENDRA BABU NATIONAL VICE PRESIDENT is live
SURENDRA BABU NATIONAL VICE PRESIDENT
0:00 / 0:00
SURENDRA BABU NATIONAL VICE PRESIDENT is live
4 856 просмотров · Трансляция закончилась 11 дн. назад
SURENDRA BABU NATIONAL VICE PRESIDENT
1,35 тыс. подписчиков
4 856 просмотров · Трансляция закончилась 11 дн. назад
ನೇತಾಜಿ ಸುಭಾಷ್ ಚಂದ್ರ ಬೋಸ್ ಮರಿ ಮೊಮ್ಮಗಳಾದ ಸೂಶ್ರೀ ರಾಜಶ್ರೀ ಚೌದರಿ ರಾಷ್ಟ್ರೀಯ ಅಧ್ಯಕ್ಷರು ಅಖಿಲ ಭಾರತ ಹಿಂದೂ ಮಹಾಸಭಾ ಪಕ್ಷ ಅವರ ನೇತೃತ್ವದಲ್ಲಿ ರಾಷ್ಟ್ರೀಯ ಉಪಾಧ್ಯಕ್ಷರಾದ ಸುರೇಂದ್ರಬಾಬು ಬಿಎಸ್, ಕರ್ನಾಟಕ ರಾಜ್ಯದ್ಯಕ್ಷರು ಡಿ.ವಿವೇಕಾನಂದ ಸ್ವಾಮಿ,ಕಚೇರಿ ಕಾರ್ಯದರ್ಶಿ ಕಿಶೋರ್ ಕುಮಾರ್ ಜೆ,ಖಜಾಂಚಿ ಸಜ್ಜನ್ ರಾಜ್ ಕೊಠಾರಿ,ರಾಜ್ಯ ಕಾರ್ಯದರ್ಶಿ ಗಣೇಶ್, ಸಂಘಟನಾ ಕಾರ್ಯದರ್ಶಿ ವಿ.ರಾವ್,ರಾಜ್ಯ ಉಪಾಧ್ಯಕ್ಷರು ಕೃಷ್ಣಮೂರ್ತಿ.ಎಲ್, ಯುವ ಘಟಕ ರಾಜ್ಯ ಅಧ್ಯಕ್ಷರು ಶಿವಕುಮಾರ್ ಸ್ವಾಮಿ, ಪ್ರಮೋದ್, ವಿನಯ್,ರಾಜಶೇಖರ್,ಸುರೇಶ್ ರಾಮಚಂದ್ರ,ಶ್ರೀನಿವಾಸ್, ಖುಷಿ, ಶೃತಿ, ಲೀಲ, ಕಾವ್ಯ ಹಾಗೂ ಸುಲೋಚನ, ವನಿತಾ ಇವರೆಲ್ಲರ ಸಮ್ಮುಖದಲ್ಲಿ ಪ್ರತಿ ಶನಿವಾರ ಅನ್ನ ಸಂತರ್ಪಣೆ ಅಖಿಲ ಭಾರತ ಹಿಂದೂ ಮಹಾಸಭಾ ಸರ್ಕಲ್ ಬಳಿ ಪೀಣ್ಯಾದಲ್ಲಿರುವ ಬೆಂಗಳೂರು ಕಚೇರಿಯಲ್ಲಿ.
ಹಿಂದೂ ಮಹಾಸಭಾ ಇತಿಹಾಸ:
143 ವರ್ಷಗಳಿಂದ ಹಿಂದುತ್ವಕ್ಕಾಗಿ,ಹಿಂದೂ ರಾಷ್ಟ್ರಕ್ಕಾಗಿ, ಗೋ ಹತ್ಯ ನಿಷೇಧ ಕಾಯ್ದೆಗಾಗಿ,ಹೋರಾಟ ಮಾಡ್ತಾ ಬಂದಿರೋ ಪ್ರಪಂಚದ ಏಕೈಕ ಮೊದಲ ಹಿಂದೂ ಸಂಘಟನೆ ಹಾಗೂ ರಾಜಕೀಯ ಪಕ್ಷ, ನೇತಾಜಿ ಸುಭಾಷ್ ಚಂದ್ರ ಬೋಸ್ ಮರಿ ಮೊಮ್ಮಗಳಾದ ಸುಶ್ರೀ ರಾಜ್ಯಶ್ರೀ ಚೌದರಿ ಅವರು ರಾಷ್ಟ್ರೀಯ ಅಧ್ಯಕ್ಷರಾಗಿರೋದು ನಮ್ಮ ಭಾರತೀಯರ ಹೆಮ್ಮೆಯ ವಿಷಯ, 60 ವರ್ಷ ಸತತವಾಗಿ ಅಯೋಧ್ಯ ರಾಮ ಜನ್ಮಭೂಮಿ ಹೋರಾಟ ಮಾಡಿದ್ದು, ಶ್ರೀ ಕೃಷ್ಣನ ಜನ್ಮಸ್ಥಳ ಮಥುರಾ ಕಾಶಿ ಹಾಗೂ ಅನೇಕ ಹಿಂದೂ ದೇವಾಲಯಗಳ ಹೋರಾಟ ಮಾಡ್ತಾ ಬಂದಿರುವುದು ಅಖಿಲ ಭಾರತ ಹಿಂದೂ ಮಹಾಸಭಾ ಪಕ್ಷ, ಈ ಪಕ್ಷದಲ್ಲಿ ಘಟಾನುಘಟಿಗಳು ಅವರ ಜೀವನ ಪೂರ್ತಿ ಮುಡಿಪಾಗಿ ಇಟ್ಟಿದ್ದರು, ಹೋರಾಟಗಾರರ ಹೆಸರು ಸ್ವತಂತ್ರ ವೀರ ವಿನಾಯಕ್ ದಾಮೋದರ್ ಸಾವರ್ಕರ್, ಬಿಎಸ್ ಮುಂಜಿ, ಶಾಮ್ ಪ್ರಸಾದ್ ಮುಖರ್ಜಿ, ನಾಥುರಾಮ್ ಗೂಡ್ಸೆ, RSS ಸಂಸ್ಥಾಪಕ ಕೇಶವ ಬಲಿರಾಮ ಹೆಗಡೆವರ್, ಪಂಡಿತ್ ಮದನ್ ಮೋಹನ್ ಮಾಲ್ವಿಯ, ಲಾಲಾ ಲಜಪ ರಾಯ್, ನೇತಾಜಿ ಸುಭಾಷ್ ಚಂದ್ರ ಬೋಸ್ ಹಾಗೂ ಮುಂತಾದವರು 🚩🚩🚩