ನವೆಂಬರ್ 12ರಿಂದ ಕುಜ ಗ್ರಹದ ಆಟ ಶುರು! ಸಿಂಹ ರಾಶಿಗೆ ಕುಜ ಎಂಟ್ರಿ! ಈ ರಾಶಿಗಳ ಬದುಕಿನಲ್ಲಿ ಮಹಾ ಬದಲಾವಣೆ?
maharshi margadarshana
0:00 / 0:00
ನವೆಂಬರ್ 12ರಿಂದ ಕುಜ ಗ್ರಹದ ಆಟ ಶುರು! ಸಿಂಹ ರಾಶಿಗೆ ಕುಜ ಎಂಟ್ರಿ! ಈ ರಾಶಿಗಳ ಬದುಕಿನಲ್ಲಿ ಮಹಾ ಬದಲಾವಣೆ?
1 439 просмотров · 21 ч назад
maharshi margadarshana
20 подписчиков
1 439 просмотров · 21 ч назад
Mars Transit 2026: Mars Enters Leo on November 12 | Which Zodiac Signs Will Be Lucky?
ಗ್ರಹಗಳ ಸಂಚಾರದಲ್ಲಿ ಆಗುವ ಪ್ರತಿಯೊಂದು ಬದಲಾವಣೆಯೂ ಜ್ಯೋತಿಷ್ಯ ಶಾಸ್ತ್ರದಲ್ಲಿ ವಿಶೇಷ ಮಹತ್ವ ಪಡೆದುಕೊಂಡಿದೆ. ಅದರಲ್ಲೂ ನವಗ್ರಹಗಳ ಸೇನಾಧಿಪತಿ ಎಂದೇ ಪ್ರಸಿದ್ಧಿಯಾಗಿರುವ ಕುಜ ಗ್ರಹದ ರಾಶಿ ಬದಲಾವಣೆ ಸಾಕಷ್ಟು ಕುತೂಹಲ ಮೂಡಿಸಿದೆ. ಧೈರ್ಯ, ಸಾಹಸ, ಶಕ್ತಿ, ಪರಾಕ್ರಮ ಮತ್ತು ಅಧಿಕಾರದ ಸಂಕೇತವಾಗಿರುವ ಕುಜ ಇದೀಗ ಕರ್ಕಾಟಕ ರಾಶಿಯಿಂದ ಸಿಂಹ ರಾಶಿಗೆ ಪ್ರವೇಶಿಸುತ್ತಿದ್ದಾನೆ.ನವೆಂಬರ್ 12ರಂದು ನಡೆಯಲಿರುವ ಈ ಕುಜ ಸಂಕ್ರಮಣದಿಂದ ಕೆಲವರಿಗೆ ಅದೃಷ್ಟದ ಬಾಗಿಲು ತೆರೆಯುವ ಸಾಧ್ಯತೆ ಇದ್ದರೆ, ಇನ್ನು ಕೆಲವರು ಉದ್ಯೋಗ, ವ್ಯಾಪಾರ, ಹಣಕಾಸು ಮತ್ತು ಕೌಟುಂಬಿಕ ವಿಚಾರಗಳಲ್ಲಿ ಹೆಚ್ಚಿನ ಜಾಗ್ರತೆ ವಹಿಸಬೇಕಾಗಬಹುದು.ಈ ವಿಚಾರದ ಬಗ್ಗೆ ತಿಳಿಸಿಕೊಟ್ಟಿದ್ದಾರೆ ಖ್ಯಾತ ಜ್ಯೋತಿಷಿಗಳು ಪ್ರತ್ಯಂಗಿರಾ ದೇವಿಯ ಆರಾಧಕರು,ಭಾರತೀಯ ಸಂಪ್ರದಾಯ ಟ್ರಸ್ಟ್ ನ ಅಧ್ಯಕ್ಷರಾಗಿರುವ ಡಾ. ಮಹರ್ಷಿ ಗುರೂಜಿ
On November 12, Mars (Mangal), known as the commander of the nine planets, will transit from Cancer into Leo. Mars represents courage, energy, strength, ambition and determination.Which zodiac signs will benefit from this Mars transit? Who may experience challenges? Will this planetary movement bring financial gains, career growth or unexpected changes?In this special astrology episode, renowned astrologer Dr. Maharshi Guruji, a devotee of Goddess Pratyangira Devi and President of Bharatiya Sampradaya Trust, explains the significance and possible effects of this important planetary transit.
Mars Transit 2026, Mars Transit in Leo, Mars in Leo 2026, Mangal Gochar 2026, Mars Astrology, November 12 Planetary Transit, Zodiac Signs 2026, Horoscope 2026, 12 Zodiac Signs, Astrology Predictions, Mars Transit Effects, Vedic Astrology, Indian Astrology, Dr Maharshi Guruji, Pratyangira Devi, Bharatiya Sampradaya Trust, Kannada Astrology, Kannada Horoscope, Planetary Movements.
#MarsTransit2026 #MarsInLeo #MangalGochar #Astrology2026 #Horoscope2026 #ZodiacSigns #VedicAstrology #KannadaAstrology #DrMaharshiGuruji #PratyangiraDevi #KannadaNews