Перейти к содержимому

ಗಣೇಶನ ಆರತಿ ಹಾಡು ll #ganeshahabba2026♡

chethana H

0:00 / 0:00

ಗಣೇಶನ ಆರತಿ ಹಾಡು ll #ganeshahabba2026♡

1 242 просмотра · 1 месяц назад
chethana H
386 подписчиков
1 242 просмотра · 1 месяц назад
🌼🌼🌼🌼🌼🌼🌼🌼🌼🌼🌼🌼🌼🌼🌼 ಆರತಿ ಮಾಡುವೆ ಶ್ರೀ ಗಣರಾಯ ವಂದಿಸುವೆ ನಿನಗೆ ವಂದಿಸುವೆ 1. ಹರನ ಕುಮಾರನೇ ಗಿರಿಜಾಪುತ್ರನ ಬಾರಯ್ಯ ಬಾರಯ್ಯ ಮಂಗಳ ರೂಪನೇ ಮೋದಕ ಪ್ರಿಯನೇ ನೀನಯ್ಯ ನೀನಯ್ಯ 2.ವರಮತಿ ಪಾಲಿಸೋ ವರಗಣಪತಿಯೇ ಬಾರಯ್ಯ ಬಾರಯ್ಯ ಆದಿ ಪೂಜಿತ ಆದಿ ವಂದಿತನೆ ನೀನಯ್ಯ ನೀನಯ್ಯ 3.ಮಾತಂಗವದನ ಆನಂದ ರೂಪನೇ ಬಾರಯ್ಯ ಬಾರಯ್ಯ ಸರ್ವಜ್ಞಾನಿಯೂ ಸರ್ವಶಕ್ತಿಯು ನೀನಯ್ಯ ನೀನಯ್ಯ 4.ವಿದ್ಯೆ ನೀಡುವ ವಿದ್ಯಾಗಣಪತಿ ಬಾರಯ್ಯ ಬಾರಯ್ಯ ಸಂಕಟ ಕಳೆಯುವ ಸಂಕಷ್ಟಹರನೇ ನೀನಯ್ಯ ನೀನಯ್ಯ 5.ಯುಕ್ತಿ ಶಾಸ್ತ್ರವ ಜನಕ್ಕೆ ನೀಡಲು ಬಾರಯ್ಯ ಬಾರಯ್ಯ ರತ್ನಮಾಲೆಯ ಧರಿಸಿದ ಗಣಪ ನೀನಯ್ಯ ನೀನಯ್ಯ ಆರತಿ ಮಾಡುವೆ ಶ್ರೀ ಗಣರಾಯ ವಂದಿಸುವೆ ವಂದಿಸುವೆ 🌼🌼🌼🌼🌼🌼🌼🌼🌼🌼🌼🌼🌼🌼🌼🌼🌼🌼🌼 #kannadasong #kanndamusic #kannada #music #devotionalsong #happayganeshahabba2026