HD Kumaraswamy Visits TV5 Kannada Office : ಟಿವಿ5 ಕಚೇರಿಯಲ್ಲಿ ಎಚ್ಡಿ ಕುಮಾರಸ್ವಾಮಿ ಅಪರೂಪದ ಸಂವಾದ
TV5 Kannada
0:00 / 0:00
HD Kumaraswamy Visits TV5 Kannada Office : ಟಿವಿ5 ಕಚೇರಿಯಲ್ಲಿ ಎಚ್ಡಿ ಕುಮಾರಸ್ವಾಮಿ ಅಪರೂಪದ ಸಂವಾದ
1 789 просмотров · 6 ч назад
TV5 Kannada
2,74 млн подписчиков
1 789 просмотров · 6 ч назад
HD Kumaraswamy Visits TV5 Kannada Office And Appreciates Channel's Professionalism 2026: ಟಿವಿ5 ಕಚೇರಿಯಲ್ಲಿ ಎಚ್ಡಿ ಕುಮಾರಸ್ವಾಮಿ ಅಪರೂಪದ ಸಂವಾದ: ಚಾನೆಲ್ ವೃತ್ತಿಪರತೆಗೆ ಹೆಚ್ಡಿಕೆ ಮೆಚ್ಚುಗೆ!
ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ (H.D. Kumaraswamy) ಅವರು ಟಿವಿ5 ಕನ್ನಡ (TV5 Kannada) ಪ್ರಧಾನ ಕಚೇರಿಗೆ ಭೇಟಿ ನೀಡಿ, ಸಂಸ್ಥೆಯ ಉನ್ನತ ನಾಯಕರು ಹಾಗೂ ಸಂಪಾದಕೀಯ ತಂಡದೊಂದಿಗೆ ಸುಮಾರು ನಾಲ್ಕು ಗಂಟೆಗಳಿಗೂ ಅಧಿಕ ಕಾಲ ಸುದೀರ್ಘ ಸಂವಾದ ನಡೆಸಿದ್ದಾರೆ.
ಟಿವಿ5 ಕನ್ನಡದ ವಿಶ್ವಾಸಾರ್ಹತೆ, ಸುದ್ದಿ ಪ್ರಸಾರದ ಗುಣಮಟ್ಟ ಹಾಗೂ ವೃತ್ತಿಪರತೆಯನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ಎಚ್ಡಿಕೆ, ಚಾನೆಲ್ ಸಾಧಿಸಿರುವ ಅದ್ಭುತ ಬೆಳವಣಿಗೆಗೆ ವಿಶೇಷ ಶಹಬ್ಬಾಶ್ಗಿರಿ ನೀಡಿದ್ದಾರೆ.
ಟಿವಿ5 ಪ್ರಧಾನ ಕಚೇರಿಯಲ್ಲಿ ನಡೆದ ಈ ವಿಶೇಷ ಭೇಟಿ ಹಾಗೂ ಸಂವಾದದ ವೇಳೆ ಟಿವಿ5 ಕನ್ನಡದ ಸಿಇಒ ವಿಜಯ್ ಕುಮಾರ್ ಬರಾರ್ (Vijay Kumar Barar) ಹಾಗೂ ಉಪಾಧ್ಯಕ್ಷ ಸೋಮಶೇಖರ್ (Somashekar) ಉಪಸ್ಥಿತರಿದ್ದು, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಆತ್ಮೀಯವಾಗಿ ಗೌರವ ಸಮರ್ಪಿಸಿದರು.
ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದ ವಿವಿಧ ಆಯಾಮಗಳ ಕುರಿತು ಟಿವಿ5 ವೇದಿಕೆಯಲ್ಲಿ ನಡೆದ ಈ ಅಪರೂಪದ ಹಾಗೂ ಆಳವಾದ ಮುಖಾಮುಖಿಯು ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಟಿವಿ5 ಭೇಟಿ, ಸುದೀರ್ಘ ಸಂವಾದ ಹಾಗೂ ಗೌರವ ಸಮರ್ಪಣೆಯ ಸಂಪೂರ್ಣ ವಿಶೇಷ ವರದಿ ಇಲ್ಲಿದೆ.
Union Minister and senior leader H.D. Kumaraswamy visited the TV5 Kannada headquarters, engaging in an in-depth and extensive interactive session lasting over four hours with the channel's top leadership and editorial team.
Extending high praise for TV5 Kannada's journalistic integrity, high editorial standards, and professional excellence, HDK commended the channel's rapid growth and impact.
The special visit and interaction witnessed the gracious presence of TV5 Kannada CEO Vijay Kumar Barar and Vice President Somashekar, who felicitated Union Minister HD Kumaraswamy with a warm token of respect.
This rare and comprehensive exchange at the TV5 studio covering key political developments has become a major talking point in political circles.
Watch this exclusive report on Union Minister HD Kumaraswamy's visit to TV5 Kannada on TV5 Kannada.
#HDKumaraswamy #TV5KannadaOffice #VijayKumarBarar #UnionMinister #SpecialInteraction #MediaNews #StateNews #BreakingNews #tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬