Haveri Sugarcane Farmers Protest : ಕಬ್ಬು ಬೆಳೆಗಾರರ ರಂಪಾಟ; ಬಸ್ ನಿಲ್ದಾಣದ ಬೇಕರಿ ಮೇಲೆ ರೈತರ ದಾಂಧಲೆ!
TV5 Kannada
0:00 / 0:00
Haveri Sugarcane Farmers Protest : ಕಬ್ಬು ಬೆಳೆಗಾರರ ರಂಪಾಟ; ಬಸ್ ನಿಲ್ದಾಣದ ಬೇಕರಿ ಮೇಲೆ ರೈತರ ದಾಂಧಲೆ!
774 просмотра · 3 ч назад
TV5 Kannada
2,73 млн подписчиков
774 просмотра · 3 ч назад
Haveri Sugarcane Farmers Protest : ಕಬ್ಬು ಬೆಳೆಗಾರರ ರಂಪಾಟ; ಬಸ್ ನಿಲ್ದಾಣದ ಬೇಕರಿ ಮೇಲೆ ರೈತರ ದಾಂಧಲೆ! | @tv5kannada
ಕಬ್ಬಿಗೆ ಪ್ರತಿ ಟನ್ಗೆ 5,500 ರೂಪಾಯಿ ಸೂಕ್ತ ಬೆಂಬಲ ಬೆಲೆ ನಿಗದಿಪಡಿಸಬೇಕೆಂದು ಆಗ್ರಹಿಸಿ ಹಾವೇರಿ ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ.
ಹಾವೇರಿ ಗ್ರಾಮೀಣ ಭಾಗದ ಬಸ್ ನಿಲುಗಡೆ ನಿಲ್ದಾಣದ ಬಳಿ ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಬಂದ್ ಮಾಡಿಸುವ ವೇಳೆ ಕೆಲ ಪ್ರತಿಭಟನಾಕಾರರು ಅತಿರೇಕವಾಗಿ ವರ್ತಿಸಿದ್ದಾರೆ.
ಬಸ್ ನಿಲ್ದಾಣದಲ್ಲಿದ್ದ ಬೇಕರಿಯೊಂದಕ್ಕೆ ನುಗ್ಗಿದ ಪ್ರತಿಭಟನಾಕಾರರು, ಅಲ್ಲಿದ್ದ ಖಾರದ ಪದಾರ್ಥಗಳು ಹಾಗೂ ತಿಂಡಿ ತಿನಿಸುಗಳನ್ನು ಮನಬಂದಂತೆ ನೆಲಕ್ಕೆ ಚೆಲ್ಲಿ ರಂಪಾಟ ನಡೆಸಿದ್ದಾರೆ.
ಅಂಗಡಿಗಳ ಮೇಲೆ ದಾಂಧಲೆ ನಡೆಸಿ ಸಾಮಗ್ರಿಗಳನ್ನು ಚೆಲ್ಲಾಪಿಲ್ಲಿ ಮಾಡಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
The sugarcane farmers' protest in Haveri district demanding a fair support price of ₹5,500 per tonne has escalated rapidly.
During an enforcement of a shop shutdown at a rural bus stop in Haveri, a group of protesting farmers engaged in high drama. Protesters barged into a local bakery located inside the bus stand premises and scattered food items, snacks, and savories onto the ground in anger.
Visuals of the agitation turning rowdy and destroying private property have gone viral across social media platforms, triggering widespread outrage among the public.
#HaveriFarmersProtest #SugarcaneFarmers #HaveriNews #BakeryVandalized #KarnatakaFarmersProtest #HaveriBusStand #AgitationRampage #KarnatakaNews #ViralVideo #tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬