Перейти к содержимому

ಸ್ಟೀವ್ ಜಾಬ್ಸ್‌ನಿಂದ ಜುಕರ್‌ಬರ್ಗ್‌ವರೆಗೆ… ನೀಮ್ ಕರೋಲಿ ಬಾಬಾರನ್ನೇ ಹುಡುಕಿಕೊಂಡು ಬಂದಿದ್ದೇಕೆ?

Oneindia Kannada

0:00 / 0:00

ಸ್ಟೀವ್ ಜಾಬ್ಸ್‌ನಿಂದ ಜುಕರ್‌ಬರ್ಗ್‌ವರೆಗೆ… ನೀಮ್ ಕರೋಲಿ ಬಾಬಾರನ್ನೇ ಹುಡುಕಿಕೊಂಡು ಬಂದಿದ್ದೇಕೆ?

24 467 просмотров · 7 дней назад
Oneindia Kannada
2,14 млн подписчиков
24 467 просмотров · 7 дней назад
Neem Karoli Baba: The Saint Believed to Be Hanuman’s Incarnation | The Mystery Behind Hanuman Ansh ಸಾಧಾರಣ ಧೋತಿ… ಮೈಮೇಲೊಂದು ಕಂಬಳಿ… ಮುಖದಲ್ಲಿ ಮುಗ್ಧ ಮಂದಹಾಸ! ಆದರೆ ಈ ಸರಳ ವ್ಯಕ್ತಿಯನ್ನೇ ಭಕ್ತರು ಸಾಕ್ಷಾತ್ ಹನುಮಂತನ ಅಂಶವೆಂದು ಪೂಜಿಸಿದ್ದೇಕೆ?ನೀಮ್ ಕರೋಲಿ ಬಾಬಾ… ಜಗತ್ತಿನಾದ್ಯಂತ ಭಕ್ತರನ್ನು ಆಕರ್ಷಿಸಿದ ಈ ಮಹಾನ್ ಸಂತನ ಜೀವನದಲ್ಲಿ ನಡೆದಿವೆ ಎಂದು ಹೇಳಲಾಗುವ ಹಲವು ಅಚ್ಚರಿಯ ಘಟನೆಗಳು ಇಂದಿಗೂ ಕುತೂಹಲ ಮೂಡಿಸುತ್ತವೆ. ರೈಲಿನಿಂದ ಕೆಳಗಿಳಿಸಿದ ನಂತರ ರೈಲು ಮುಂದೆ ಸಾಗಲಿಲ್ಲ ಎಂಬ ಪ್ರಸಿದ್ಧ ಕಥೆಯಿಂದ ಹಿಡಿದು, ಕೈಂಚಿ ಧಾಮ್‌ಗೆ ಬಂದ ಸ್ಟೀವ್ ಜಾಬ್ಸ್, ಮಾರ್ಕ್ ಜುಕರ್‌ಬರ್ಗ್ ಸೇರಿದಂತೆ ಜಗತ್ತಿನ ಪ್ರಸಿದ್ಧ ವ್ಯಕ್ತಿಗಳವರೆಗೆ… ನೀಮ್ ಕರೋಲಿ ಬಾಬಾರ ಪ್ರಭಾವದ ಕಥೆ ನಿಜಕ್ಕೂ ರೋಚಕವಾಗಿದೆ. Who was Neem Karoli Baba, the simple saint wrapped in a blanket who inspired millions of devotees across the world? From the legendary railway incident to Kainchi Dham and the stories connecting Steve Jobs and Mark Zuckerberg with the spiritual legacy of Neem Karoli Baba, his life continues to fascinate people around the world. The film ‘Hanuman Ansh’ has also brought renewed attention to his life, devotion and spiritual journey. #NeemKaroliBaba #HanumanAnsh #KainchiDham #Hanuman #HanumanJi #NeemKaroliBabaMiracles #SpiritualIndia #IndianSaints #HanumanBhakti #Devotional #IndianCinema #SteveJobs #MarkZuckerberg #SanatanDharma #Spirituality ------------------------------------------------------- 👉Like, Share and Subscribe to Oneindia Kannada Channel for latest updates on News and related videos. ------------------------------------------------------- 🌍Visit our website:- https://kannada.oneindia.com/ ------------------------------------------------------- 📲 Stay Updated With Oneindia Kannada Via Social Media :- ✔Facebook -   / oneindiakannada   ✔Twitter -   / oneindiakannada   ✔Instagram - https:https://www.instagram.com/oneindia_ka... ✔Snapchat - https://lnk.ink/Snapchat_OneindiaKannada -------------------------------------------------------