7ನೇ ವರ್ಷದ 700 ಅಡಿಕೆ ಗಿಡದಿಂದ 100 ಕ್ವಿಂಟಲ್! ಇದೇ ನೋಡಿ ಲಾಭದ ಸೂತ್ರ | Areca Farming Tips
ಮಲೆನಾಡು ಅಡಿಕೆ ಗುರು
0:00 / 0:00
7ನೇ ವರ್ಷದ 700 ಅಡಿಕೆ ಗಿಡದಿಂದ 100 ಕ್ವಿಂಟಲ್! ಇದೇ ನೋಡಿ ಲಾಭದ ಸೂತ್ರ | Areca Farming Tips
9 276 просмотров · 12 дней назад
ಮಲೆನಾಡು ಅಡಿಕೆ ಗುರು
710 подписчиков
9 276 просмотров · 12 дней назад
700 Areca Plants Farming Success Story in Karnataka.
ಒಬ್ಬ ಸಾಮಾನ್ಯ ರೈತ 700 ಅಡಿಕೆ ಗಿಡದಲ್ಲಿ ವರ್ಷಕ್ಕೆ 100 ಕ್ವಿಂಟಲ್ ಹಸಿ ಅಡಿಕೆ ಬೆಳೆಯುತ್ತಿದ್ದಾರೆ. 7 ವರ್ಷದ ತೋಟ ಇದು. ಇದರ ಯಶಸ್ಸಿನ ಗುಟ್ಟು ಏನು?
ಈ ವಿಡಿಯೋದಲ್ಲಿ:
👉 ಅಡಿಕೆ ಬೆಳೆಗೆ ಯಾವ ಗೊಬ್ಬರ ಹಾಕಬೇಕು?
👉 ಸುನಿಲ್ ಕುಮಾರ್ ಅವರ ಸಲಹೆ ಏನು?
👉 700 ಗಿಡದಿಂದ ಎಷ್ಟು ಆದಾಯ ಬರುತ್ತೆ?
ರೈತರಿಗೆ ತುಂಬಾ ಉಪಯುಕ್ತ ವಿಡಿಯೋ, ಕೊನೆವರೆಗೂ ನೋಡಿ.
ನಿಮ್ಮ ಅನಿಸಿಕೆ Comment ನಲ್ಲಿ ತಿಳಿಸಿ.
Subscribe ಮಾಡೋದನ್ನ ಮರೀಬೇಡಿ - ನಮ್ಮ Channel: [ ಮಲೆನಾಡು ಅಡಿಕೆ ಗುರು]