Перейти к содержимому

ಹೊಸ ತಂತ್ರ ಕಲಿತು ಮಾವು ಬೆಳೆದ ಕಗ್ಗೋಡದ ಯುವ ರೈತ| Navina Ravutappa Manganavara Podcast with Suvarna News

Asianet Suvarna News

0:00 / 0:00

ಹೊಸ ತಂತ್ರ ಕಲಿತು ಮಾವು ಬೆಳೆದ ಕಗ್ಗೋಡದ ಯುವ ರೈತ| Navina Ravutappa Manganavara Podcast with Suvarna News

5 896 просмотров · 6 дн. назад
Asianet Suvarna News
5,67 млн подписчиков
5 896 просмотров · 6 дн. назад
A graduate and progressive young farmer, Naveen Rautappa Manganavar, from Kagod village in Vijayapura taluk, has gained attention for cultivating a Thailand-origin mango variety using organic farming methods. A minister has reportedly appreciated his achievement. The report highlights his agricultural experiment and the variety’s claimed year-round fruiting ability. ವಿಜಯಪುರ ತಾಲೂಕಿನ ಕಗ್ಗೋಡ ಗ್ರಾಮದ ಪದವೀಧರ ಯುವ ಪ್ರಗತಿಪರ ರೈತ ನವೀನ ರಾವುತಪ್ಪ ಮಂಗಾನವರ ಅವರು ಥೈಲ್ಯಾಂಡ್ ಮೂಲದ ಮಾವಿನ ತಳಿಯನ್ನು ಬೆಳೆಸಿ ಗಮನ ಸೆಳೆದಿದ್ದಾರೆ. ಸಾವಯವ ಕೃಷಿಯಲ್ಲಿ ವಿಭಿನ್ನ ಪ್ರಯೋಗದ ಮೂಲಕ ಯಶಸ್ಸು ಸಾಧಿಸಿರುವ ಯುವ ರೈತನ ಪ್ರಯತ್ನಕ್ಕೆ ಸಚಿವರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ವರ್ಷಪೂರ್ತಿ ಹಣ್ಣು ಬಿಡುವ ಸಾಮರ್ಥ್ಯ ಹೊಂದಿದೆ ಎಂದು ಹೇಳಲಾಗುತ್ತಿರುವ ಈ ಮಾವಿನ ತಳಿಯ ವಿಶೇಷತೆ ಏನು? ಕೃಷಿಯಲ್ಲಿ ಹೊಸ ಪ್ರಯೋಗಕ್ಕೆ ಮುಂದಾದ ಯುವ ರೈತ ನವೀನ ಅವರ ಸಾಧನೆಯ ಸಂಪೂರ್ಣ ಮಾಹಿತಿ ಈ ವರದಿಯಲ್ಲಿ. #farmernavinaravutappa #podcast #agriculture #bengalurubuzz #specialmango #thailandmango #organicfarming #vijayapura #kannadanews #farmersuccessstory #mangofarming #karnatakaagriculture #bhavananagaiah #former #formerlife Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: https://youtube.com/live/F1m0ciwMs8c #suvarnanews #kannadanews #asianetsuvarnanews #kannadaprabha #karnatakanews #karnataka #news Download the Asianet News App now! Available on Android & iOS 👉 Android: https://play.google.com/store/apps/de... 👉 iOS: https://apps.apple.com/in/app/asianet... WhatsApp ► https://whatsapp.com/channel/0029Va9C... YouTube ►    / @asianetsuvarnanews   Website ► https://kannada.asianetnews.com/ Facebook ►   / suvarnanews   Twitter ►   / asianetnewssn   Instagram ►   / asianetsuvarnanews