ಕರ್ನಾಟಕದ ಶಕ್ತಿಯುತ ದೇವಸ್ಥಾನಗಳು | ಸನಾತನ ಧರ್ಮ | The Temple Girl | Sadhguru Kannada
Sadhguru Kannada
0:00 / 0:00
ಕರ್ನಾಟಕದ ಶಕ್ತಿಯುತ ದೇವಸ್ಥಾನಗಳು | ಸನಾತನ ಧರ್ಮ | The Temple Girl | Sadhguru Kannada
9 614 просмотров · 1 г. назад
Sadhguru Kannada
724 тыс. подписчиков
9 614 просмотров · 1 г. назад
ಟೆಂಪಲ್ ಗರ್ಲ್ ಎಂದೇ ಪ್ರಖ್ಯಾತರಾದ ನಮ್ರತಾ ಮೋಹನ್ ಅವರು ಸದ್ಗುರುಗಳಿಗೆ ಅತ್ಯಂತ ಇಷ್ಟವಾದ ದೇವಸ್ಥಾನ ಯಾವುದು ಎಂದು ಪ್ರಶ್ನಿಸುತ್ತಾರೆ. ಈ ಸುದೀರ್ಘ ಮಾತುಕತೆಯಲ್ಲಿ, ಶಕ್ತಿಸ್ಥಳಗಳ ಕುರಿತು ಸದ್ಗುರುಗಳ ಒಳನೋಟ, ತೀರ್ಥಯಾತ್ರೆಯ ನಿಜವಾದ ಉದ್ದೇಶ ಮತ್ತು ಭಾರತದ ದೇವಸ್ಥಾನದ ಬಗ್ಗೆ ಸದ್ಗುರುಗಳ ದೂರದೃಷ್ಟಿಯ ಬಗ್ಗೆ ತಿಳಿದುಕೊಳ್ಳಬಹುದಾಗಿದೆ.
English video: • Which Temples To Visit in Southern India? ...
ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್:
https://t.me/sadhgurukannada
ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್:
/ sadhgurukannada
ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್:
https://instagram.com/sadhguru_kannad...
ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:
http://onelink.to/sadhguru__app
ಈಶ ಫೌಂಡೇಷನ್ ಕನ್ನಡ ಬ್ಲಾಗ್:
https://isha.sadhguru.org/in/kn/wisdom
ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
• ಈಶ ಪ್ರಾರಂಭಿಕ ಅಭ್ಯಾಸಗಳು (ಉಪ-ಯೋಗ) Upa Yoga K...
ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
https://www.ishafoundation.org/ka/Ish...
ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.