| Mundakura Ishwari Durgaparameshwari | Devotional Song | Manohar Kumbara | Sneha M | Harsha Shetty|
Vaagdevi Creations Official
0:00 / 0:00
| Mundakura Ishwari Durgaparameshwari | Devotional Song | Manohar Kumbara | Sneha M | Harsha Shetty|
16 954 просмотра · 2 г. назад
Vaagdevi Creations Official
2,34 тыс. подписчиков
16 954 просмотра · 2 г. назад
|| ಶ್ರೀ ಮಹಾ ಗಣಪತಯೇ ನಮಃ ||
ಮುಂಡಕೂರ ಈಶ್ವರಿ
ದುರ್ಗಾಪರಮೇಶ್ವರೀ
ಮುಂಡ್ಕೂರು ಕ್ಷೇತ್ರದ ಭಕ್ತಿಗೀತೆ
ಗಾಯನ :
ಮನೋಹರ್ ಕುಂಬಾರ ಚಾರ್ವಾಕ ಕೊಪ್ಪ
ಸ್ನೇಹಾ.ಎಂ ಕಾರ್ಕಳ
ನಿರ್ಮಾಣ :
ಜಯರಾಮ್ ಕುಲಾಲ್
Mokshith Earth Movers Mangalore
ಸಂಗೀತ ನಿರ್ದೇಶನ -
ಅಶ್ವಿನ್ ಬಾಬಣ್ಣ ಪುತ್ತೂರು
ಸಾಹಿತ್ಯ ಮತ್ತು ರಾಗ ಸಂಯೋಜನೆ -
ಹರ್ಷ ಶೆಟ್ಟಿ
@harshambho_entertainments
ಛಾಯಾಗ್ರಹಣ -
ಉದಯ್ ಕಾಂಚನ್ ಇನ್ನ
ಬೋಳ ಭರತ್ ಪೂಜಾರಿ
ಸಂಕಲನ :
ರಾಜೇಶ್ ಭಂಡಾರಿ
@NinaadaCreationssong
ಧ್ವನಿ ಮುದ್ರಣ -
Glad Music B.C Road
Speacial Thanks
Mundkur Temple Management Team
Naniltar Kulala Sangha
Jayanand Anchan
Uday Kumar Mundkur
Vishanth Puttur
Vinu Vicky
Prashanth Acharya
Prajwal K.V
Raghuram Bangera
Akshay Kulal
Gopal Bangera
Santhosh Kulal
Nagesh Naguri
Keshav Kotyan Mangalore
Ravi Mangalore
||🕉️ಮುಂಡ್ಕೂರು ದುರ್ಗಾಪರಮೇಶ್ವರಿ🕉️||
|| ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೆ
ಶರನ್ಯೇ ತ್ರಯಂಬಕೆ ದೇವಿ ನಾರಾಯಣೀ ನಮೋಸ್ತುತೇ ||
ಬನ್ನಿ ಶ್ರೀ ಕ್ಷೇತ್ರ ಮುಂಡಕೂರಿಗೆ
ಭಕ್ತಿಯೆಂಬ ಸೇವೆಯ ಸಲ್ಲಿಸಿ ದುರ್ಗಾ ದೇವಿಗೆ ||2|| ಪಲ್ಲವಿ ||[
||ಚರಣ - 1||
ಮಲ್ಲಿಗೆ ಹೂವಿನ ಅಲಂಕಾರದಿ ರಾರಾಜಿಸುವ ಸೌಂದರ್ಯರೂಪಿಯೇ
ಇಷ್ಟಕಾಮನೆಯ ನೆರವೇರಿಸುವ ಜಗನ್ಮಾತೆ ಕ್ಷಿಪ್ರ ಪ್ರಸಾಯಿನಿ
ನವರಾತ್ರಿಯ ನವ ಅಲಂಕಾರದಿ... ಈ... ಈ... ಈ...
ನವರಾತ್ರಿಯ ನವ ಅಲಂಕಾರದಿ
ಕಂಗೊಳಿಸುವ ಮುಂಡಕೂರ ಈಶ್ವರಿಯೇ
ನಿಮಗೆ ವಂದಿಸಿ ನಮಿಸುತ್ತಿರುವೆ
||ಉದ್ಧರಿಸು ನನ್ನನ್ನು ದೇವಿಯೇ ||2||
||ಬನ್ನಿ ಶ್ರೀ ಕ್ಷೇತ್ರ ಮುಂಡಕೂರಿಗೆ.….||2||ಪಲ್ಲವಿ||
ಚರಣ - 2
ಅತಿಮಧುರ ಸೇವೆ ಪ್ರಿಯೆ ನೀನು
ಸಂಗೀತ ನಾಟ್ಯಕೆ ಒಳಿವವಳೇನು
ಮುಂಡಕಾಸುರನ ವಧೆಯನು ಮಾಡಿದಆ..ಆ...
ಮುಂಡಕಾಸುರನ ವಧೆಯನು ಮಾಡಿದ
ಜಗನ್ಮಾತೆ ದುರ್ಗಂಬಾ ದೇವಿಯೆ
ನಿಮಗೆ ವಂದಿಸಿ ನಮಿಸುತ್ತಿರುವೆ
||ಉದ್ಧರಿಸು ನನ್ನನ್ನು ದೇವಿಯೇ||2||
ಬನ್ನಿ ಶ್ರೀ ಕ್ಷೇತ್ರ ಮುಂಡಕೂರಿಗೆ...
||ಪಲ್ಲವಿ||
#kannadabhaktigeete #kannadabhaktigeetevideo #kannadabhaktigeetepicture #kannadabhaktigeetepicture #kannadabhaktigeetefull #kannadabhaktigeetesong #kannadabhakthigeethegalu #kannadabhaktigeetekaraoke #kannadabhakthigeetegalusong #kannadabhaktigeetedjsong #kannadabhaktigeeteringtone #kannadabhaktigeetedjremixsong #kannadabhaktigeetevideosong #kannadabhaktigeeteganesha
#kannadabhaktigeeteglu,#kannadabhaktigeete,#kannadabhakthigeetegalu,#kannadabhaktigeetesong,#kannadabhakthigeethegalu,#kannadabhaktigeetedjsong,#kannadabhaktigeetekaraoke,#kannadabhaktigeeteringtone,#kannadabhaktigeetedjremixsong,#kannadabhaktigeeteaudio,#kannadabhaktigeetevideosong,#kannadabhaktigeeteayyappaswamy,#kannadabhaktigeeteganpati,#kannadabhaktigeetevideo