Перейти к содержимому

EPF Form 31 Claim Online ಹೇಗೆ ಮಾಡುವುದು? | PF Advance Claim Step by Step | EPFO

SM Digital Support

0:00 / 0:00

EPF Form 31 Claim Online ಹೇಗೆ ಮಾಡುವುದು? | PF Advance Claim Step by Step | EPFO

39 просмотров · 13 дней назад
SM Digital Support
39 просмотров · 13 дней назад
ಈ ವಿಡಿಯೋದಲ್ಲಿ EPF Form 31 ಮೂಲಕ PF Advance Claim ಅನ್ನು onlineನಲ್ಲಿ ಹೇಗೆ apply ಮಾಡುವುದು ಎಂಬುದನ್ನು step by step ಆಗಿ ತಿಳಿಸಲಾಗಿದೆ. ಈ ವಿಡಿಯೋದಲ್ಲಿ: • EPFO official website ಮೂಲಕ login ಮಾಡುವುದು • Form 31 select ಮಾಡುವುದು • Working company / Member ID select ಮಾಡುವುದು • PF Advance ಗೆ ಬೇಕಾದ purpose select ಮಾಡುವುದು • ಉದಾಹರಣೆಗೆ Illness purpose select ಮಾಡುವುದು • Claim application ಮುಂದುವರಿಸುವ basic steps ಈ ಮಾಹಿತಿ educational and informational purpose ಗಾಗಿ ಮಾತ್ರ ನೀಡಲಾಗಿದೆ. ನಾವು EPFO ಅಥವಾ ಯಾವುದೇ Government Department ನ representatives ಅಲ್ಲ, ಹಾಗೆಯೇ certified financial / legal professionals ಕೂಡ ಅಲ್ಲ. ಈ ವಿಡಿಯೋದಲ್ಲಿನ ಮಾಹಿತಿಯನ್ನು ನಿಮ್ಮ ಸ್ವಂತ ಜವಾಬ್ದಾರಿಯಲ್ಲಿ ಬಳಸಿ. PF rules, eligibility ಮತ್ತು online process ಕಾಲಾನಂತರದಲ್ಲಿ ಬದಲಾಗಬಹುದು. ಯಾವುದೇ financial loss ಅಥವಾ ಇತರ ನಷ್ಟಗಳಿಗೆ ನಾವು ಜವಾಬ್ದಾರರಾಗಿರುವುದಿಲ್ಲ. ಅಗತ್ಯವಿದ್ದರೆ official EPFO information ಅನ್ನು ಪರಿಶೀಲಿಸಿ. EPF Claim ಬಗ್ಗೆ ನಿಮಗೆ ಯಾವುದೇ issue ಅಥವಾ doubt ಇದೆಯಾ? Comment ಮಾಡಿ. ನನಗೆ ತಿಳಿದಿರುವ ಮಟ್ಟಿಗೆ ಮಾಹಿತಿ ನೀಡಲು ಪ್ರಯತ್ನಿಸುತ್ತೇನೆ. #EPF #Form31 #PFAdvance #EPFO #PFClaim #UAN