About Madalakki to Goddess - ದೇವಸ್ಥಾನದ ದೇವಿಗೆ ಮಡ್ಲಕ್ಕಿ ಕಟ್ಟುವ ಬಗ್ಗೆ
Mallamma Ajji Cooking Granny
0:00 / 0:00
About Madalakki to Goddess - ದೇವಸ್ಥಾನದ ದೇವಿಗೆ ಮಡ್ಲಕ್ಕಿ ಕಟ್ಟುವ ಬಗ್ಗೆ
371 176 просмотров · 7 лет назад
Mallamma Ajji Cooking Granny
174 тыс. подписчиков
371 176 просмотров · 7 лет назад
ದೇವರಿಗೆ ಮಡ್ಲಕ್ಕಿ ಕಟ್ಟಾ ಬೇಕಾದರೆ ಒಂದು ಸನ್ನಿವೇಶ, ಸಂದರ್ಭ, ಕಷ್ಟ, ನೋವು, ತೊಂದರೆ, ಆರೋಗ್ಯ ಇನ್ನು ಮುಂತಾದ ಸಂದರ್ಭಗಳು ಮನುಷ್ಯನಿಗೆ ಬಂದಾಗ ದೇವರ ಜ್ಞಾಪಕವಾಗುತ್ತದೆ. ದೇವರ ಮೊರೆ ಹೋಗುವುದು ಇಂತಹ ಸಂದರ್ಭಗಳಲ್ಲಿ.
• ಹೆಣ್ಣು ದೇವರಿಗೆ ನಿಂಬೆ ಹಣ್ಣಿನ ದೀಪ ಹಚ್ಚಿ ಕೊನೆ ವಾರದಲ್ಲಿ ಮಡ್ಲಕ್ಕಿ ಕಟ್ಟುತ್ತಾರೆ.
• ಹೆಣ್ಣು ದೇವರಿಗೆ ಅಭಿಷೇಕಗಳನ್ನು ಮಾಡಿಸಿದಾಗ ಮಾಡಲಕ್ಕಿಯನ್ನು ಕಟ್ಟುತ್ತಾರೆ.
• ನವ ರಾತ್ರಿಯಲ್ಲಿ 9 ದಿನಗಳ ಅಭಿಷೇಕ ಬೆಳಿಗ್ಗೆ. ಸಂಜೆ ಬೇರೆ ಬೇರೆ ತರಹದ ಅಲಂಕಾರಗಳು. ಇಂತಹ ಸಂದರ್ಭದಲ್ಲಿ ಮಡ್ಲಕ್ಕಿ ಕಟ್ಟುತ್ತಾರೆ.
• ಗೌರಿ ಗಣೇಶ ಹಬ್ಬದಲ್ಲಿ ಗೌರಿ ಯನ್ನು ಕರೆದುಕೊಂಡು ಹೋಗುವಾಗ - ಸ್ವರ್ಣ ಗೌರಿಗೆ ಮಡ್ಲಕ್ಕಿ ಕಟ್ಟುತ್ತಾರೆ.