ಉಟ್ಟ ಬಟ್ಟೆಯಲ್ಲಿ ಹೆಂಡತಿ ಮಕ್ಕಳನ್ನು ಕರೆದುಕೊಂಡು ಮನೆ ಬಿಟ್ಟು ಬಂದೆ!
Badukina Butthi
0:00 / 0:00
ಉಟ್ಟ ಬಟ್ಟೆಯಲ್ಲಿ ಹೆಂಡತಿ ಮಕ್ಕಳನ್ನು ಕರೆದುಕೊಂಡು ಮನೆ ಬಿಟ್ಟು ಬಂದೆ!
19 165 просмотров · 1 г. назад
Badukina Butthi
819 тыс. подписчиков
19 165 просмотров · 1 г. назад
ಹುಲೆಪ್ಪ ಪಾರ್ವತಮ್ಮನವರ ಐದನೇ ಸುಪುತ್ರನಾದ ಎಂ ವೆಂಕಟೇಶ್ ಕುಮಾರ್ ರವರು ಜನಿಸಿದ್ದು ಬಳ್ಳಾರಿ ಜಿಲ್ಲೆ ಲಕ್ಷ್ಮೀಪುರದಲ್ಲಿ. ಮೂಲತಃ ದೊಡ್ಡಾಟದ ನಂಟಿರುವ ತಂದೆ, ಭಾರತದಲ್ಲಿ ತೊಗಲುಗೊಂಬೆ ವಿದ್ಯೆಯಲ್ಲಿ ಹೆಸರಾದ ಬೆಳಗಲ್ ವೀರಣ್ಣನವರ ಗರಡಿಯಲ್ಲಿ ಪಳಗಿದ ವೆಂಕಟೇಶ್ ಕುಮಾರ್ ರವರು ದೊಡ್ಡಾಟದ ನಾಟಕದ ಪದಗಳಲ್ಲಿ ಮತ್ತು ಜಾನಪದ ಗೀತೆಗಳ ಹಾಡುಗಾರಿಕೆಯಲ್ಲಿ ಹೆಸರಾಂತರಾದವರು. ಮುಂದೆ ಗದಗಿನ ಪುಟ್ಟರಾಜ ಗವಾಯಿಗಳವರ ಆಶ್ರಯದಲ್ಲಿ ಸಂಗೀತಾಭ್ಯಾಸ ಮಾಡಿ ಈ ದಿನ ಪದ್ಮಶ್ರೀ ಸೇರಿದಂತೆ ನೂರಾರು ಪ್ರಶಸ್ತಿಗಳನ್ನು ಪಡೆದು ನಾಡಿನ ಹೆಸರಾಂತ ಹಿಂದೂಸ್ತಾನಿ ಗಾಯಕರಾಗಿ ಹೆಸರುವಾಸಿಯಾಗಿದ್ದಾರೆ. ಅವರ ಸಂಪೂರ್ಣ ಸಂದರ್ಶನಕ್ಕೆ ನಿಮಗೆಲ್ಲಾ ಸ್ವಾಗತ.
M Venkatesh Kumar, the fifth son of Hulleppa Parvathamma, was born in Lakshmipur, Bellary district.
Venkatesh Kumar, whose father originally came from Doddaata, trained under the tutelage of Belgal Veeranna, a renowned puppeteer in India, became famous for his lyrics for Doddaata plays and for singing folk songs.
He later studied music under the auspices of the Puttaraja Gavais of Gadag and is now known as a renowned Hindustani singer in the country, having received hundreds of awards including the Padma Shri. You are all welcome to his full interview.
ಪಂಡಿತ್ M. ವೆಂಕಟೇಶ್ ಕುಮಾರ್:
9449761644
#singar#hindusthani#venkateshkumar#dharwad#cassicalsingar#janapada#padamshri#puttarajaghavai#
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com