Article 21 ಬಗ್ಗೆ ತಲೆಕೆಡಿಸ್ಕೋಬೇಡಿ! ಸಾ*ವಿನ ಭಯ ಹುಟ್ಟಿಸಿ! ಪೊಲೀಸರಿಗೆ Supreme Court ಕ್ಲಾಸ್
Vijay Karnataka | ವಿಜಯ ಕರ್ನಾಟಕ
0:00 / 0:00
Article 21 ಬಗ್ಗೆ ತಲೆಕೆಡಿಸ್ಕೋಬೇಡಿ! ಸಾ*ವಿನ ಭಯ ಹುಟ್ಟಿಸಿ! ಪೊಲೀಸರಿಗೆ Supreme Court ಕ್ಲಾಸ್
13 357 просмотров · 6 часов назад
Vijay Karnataka | ವಿಜಯ ಕರ್ನಾಟಕ
1,81 млн подписчиков
13 357 просмотров · 6 часов назад
Article 21 ಬಗ್ಗೆ ತಲೆಕೆಡಿಸ್ಕೋಬೇಡಿ! ರೇ*ಪಿಸ್ಟ್‌ಗಳಿಗೆ ಸಾವಿನ ಭಯ ಹುಟ್ಟಿಸಿ! ಪೊಲೀಸರಿಗೆ Supreme Court ಕ್ಲಾಸ್ | Don't Worry About Article 21! Strike Fear of Death Into Rapists! Supreme Court's Class to Police | Vijay Karnataka
ಸೋಮವಾರ ನಡೆದ ಸುಪ್ರೀಂ ಕೋರ್ಟ್ ದೆಹಲಿ ಪೊಲೀಸರಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದೆ. ಅಬ್ ಕುಚ್ ಕಿಯಾ ತೋ ಮರ್ ಜಾಯೇಂಗೆ ಅನ್ನೋ ಭಯ ಆ ಆಂಟಿ-ಸೋಶಿಯಲ್ ಎಲಿಮೆಂಟ್ಸ್ ಅಥವಾ ಕಿಡಿಗೇಡಿಗಳ ಮನಸ್ಸಲ್ಲಿ ಹುಟ್ಟಬೇಕು ಅಂತ ಕೋರ್ಟ್ ಖಡಕ್ ಆಗಿ ಹೇಳಿದೆ. ಅಂದ್ರೇ ಏನಾದ್ರೂ ಮಾಡಿದ್ರೆ ನಾವು ಸತ್ತೋಗ್ತೀವಿ ಅನ್ನೋ ಭಯ ಬರಬೇಕು.. ಇನ್ಮುಂದೆ ಇಂತಹ ಕ್ರಿ*ಮಿನಲ್ಸ್‌ಗಳನ್ನು ಯಾವುದೇ ಕಾರಣಕ್ಕೂ ಸುಮ್ನೆ ಬಿಡಬೇಡಿ, ಎಷ್ಟೇ ಕಠಿಣ ಕ್ರಮ ಕೈಗೊಳ್ಳಬೇಕಾದ್ರೂ ಹಿಂದೆ ಮುಂದೆ ನೋಡಬೇಡಿ ಅಂತ ವಾರ್ನಿಂಗ್ ಕೊಟ್ಟಿದೆ. ಅಷ್ಟಕ್ಕೂ ದೆಹಲಿಯಲ್ಲಿ ಇತ್ತೀಚೆಗೆ ನಡೆದ ಆ ಭೀಕರ ಘಟನೆಗಳೇನು? ಯಾವ ಕಾರಣಕ್ಕಾಗಿ ಸುಪ್ರೀಂ ಕೋರ್ಟ್ ಇಷ್ಟೊಂದು ಗರಂ ಆಗಿದೆ?
On Monday, the Supreme Court took Delhi Police to task with a severe reprimand! The court firmly stated that an intense fear—the terrifying thought that "if we do anything, we will perish"—must be instilled within the minds of anti-social elements and wrongdoers. Warning law enforcement not to take such criminals lightly under any circumstances or hesitate in taking the most stringent measures, the court demanded absolute accountability. But what were the recent brutal incidents in Delhi, and for what reasons did the Supreme Court express such fiery outrage?
ಆರ್ಟಿಕಲ್ 21 ಬಗ್ಗೆ ತಲೆ ಕೆಡಿಸ್ಕೋಬೇಡಿ! ರೇ*ಪಿಸ್ಟ್‌ಗಳಿಗೆ ಸಾವಿನ ಭಯ ಹುಟ್ಟಿಸಿ, ದಿಲ್ಲಿ ಪೊಲೀಸರಿಗೆ ಸುಪ್ರೀಂ ಕೋರ್ಟ್‌ನಿಂದ ಖಡಕ್ ವಾರ್ನಿಂಗ್! | Don't Worry About Article 21! Strike Fear of Death Into Rap*ists, Supreme Court's Strict Warning to Delhi Police! | #SupremeCourt #delhipolice #LawAndOrder #NationalNews #JusticeSystem #CrimeNews #vijaykarnataka
00:00 ಪೀಠಿಕೆ
01:30 ದೆಹಲಿ ಪೊಲೀಸರಿಗೆ ಸುಪ್ರೀಂ ಕೋರ್ಟ್ ತರಾಟೆ
03:40 ಆರ್ಟಿಕಲ್ 21 ಮತ್ತು ಕಾನೂನು ಚೌಕಟ್ಟು
05:55 ಸಂತ್ರಸ್ತೆಗೆ ನ್ಯಾಯ ಮತ್ತು ಕಾನೂನು ವ್ಯವಸ್ಥೆಯ ಪಾತ್ರ
06:45 ಪೊಲೀಸರ ಕರ್ತವ್ಯ ಲೋಪಕ್ಕೆ ಸುಪ್ರೀಂ ಕೋರ್ಟ್ ಅಸಮಾಧಾನ
07:35 ಪ್ರಕರಣದ ಪ್ರಮುಖ ತಿರುವುಗಳು
08:50 ಸಮಾರೋಪ
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share