Перейти к содержимому

ಕನ್ನಡ Gamingಗೆ ಏನಾಗಿದೆ?? | SMR | RED PARASITE | MYSURU MEGHA

mysuru megha gaming

0:00 / 0:00

ಕನ್ನಡ Gamingಗೆ ಏನಾಗಿದೆ?? | SMR | RED PARASITE | MYSURU MEGHA

25 616 просмотров · 7 дней назад
mysuru megha gaming
3,16 тыс. подписчиков
25 616 просмотров · 7 дней назад
KGC (Kannada Gaming Community) ಬಗ್ಗೆ ಇತ್ತೀಚೆಗೆ ಸಾಕಷ್ಟು discussions ನಡೆಯುತ್ತಿವೆ. 🎮🔥 Male gamers ಮತ್ತು Female gamers ನಡುವೆ ಯಾರಿಗೆ gaming community support ಜಾಸ್ತಿ ಸಿಗುತ್ತಿದೆ? 🤔 ಯಾರಿಗೆ support ಕಡಿಮೆ ಇದೆ? KGC ಯಲ್ಲಿ ನಿಜವಾಗಿಯೂ support ಇದೆಯಾ ಅಥವಾ politics ಇದೆಯಾ? ಈ ವಿಡಿಯೋದಲ್ಲಿ ನಾನು ನನ್ನ observation ಮತ್ತು ಕೆಲವು examples ಆಧಾರದ ಮೇಲೆ ಈ topic ಅನ್ನು discuss ಮಾಡಿದ್ದೇನೆ. ❤️ 👉 ಇದು ಯಾರನ್ನೂ target ಮಾಡೋ ವಿಡಿಯೋ ಅಲ್ಲ. 👉 Gaming community ಬಗ್ಗೆ ಒಂದು open discussion ಮಾತ್ರ. 👉 ನಿಮ್ಮ experience ಏನು? Comment ಮಾಡಿ! 👇 Male Gamers ❤️ vs Female Gamers 💜 ನಿಮ್ಮ opinion ಅನ್ನು respectful ಆಗಿ share ಮಾಡಿ. #KGC #KannadaGamingCommunity #KannadaGamers #KGCPolitics #KannadaGaming #GamingCommunity #KannadaGamer #FemaleGamer #MaleGamer #GamingInKannada #KannadaYouTuber #IndianGaming #GamingPolitics #SupportGamers #gamingdiscussion