Перейти к содержимому

Kolara ಬೆಟ್ಟಹೊಸಪುರ ಗ್ರಾಮದ ಕಲ್ಲುಕ್ರಶರ್ ಯಂತ್ರದೊಳಗೆ ಶವ! ಸಾವಿನ ಸುತ್ತ ಅನುಮಾನದ ಹುತ್ತ! #TV9D

TV9 Kannada

0:00 / 0:00

Kolara ಬೆಟ್ಟಹೊಸಪುರ ಗ್ರಾಮದ ಕಲ್ಲುಕ್ರಶರ್ ಯಂತ್ರದೊಳಗೆ ಶವ! ಸಾವಿನ ಸುತ್ತ ಅನುಮಾನದ ಹುತ್ತ! #TV9D

2 335 просмотров · 21 ч назад
TV9 Kannada
12,3 млн подписчиков
2 335 просмотров · 21 ч назад
#TV9Kannada #kolar #stonecrusher #crusherfamia #stonemining #Vemagal #RSRockSandCrushed StoneUnit R.S. Rock Sand (Crushed Stone) Unit, stonecrusher, crusherfamia, kolar Web intro Read : ಕೋಲಾರ ತಾಲ್ಲೂಕು ವೇಮಗಲ್​ ಹೋಬಳಿ ಬೆಟ್ಟಹೊಸಪುರ ಗ್ರಾಮದ ಲಕ್ಷ್ಮಣ್ (35) ಎಂಬಾತನ ಶವ ಬೆಟ್ಟಹೊಸಪುರ ಗ್ರಾಮದಲ್ಲಿರುವ ಆರ್​.ಎಸ್​.ರಾಕ್​ ಸ್ಯಾಂಡ್​ ಕಲ್ಲುಪುಡಿ ಘಟಕದ ಯಂತ್ರದಲ್ಲಿ ಸಿಲುಕಿ ಶವವಾಗಿ ಪತ್ತೆಯಾಗಿದ್ದಾನೆ. ಲಕ್ಷ್ಮಣ್ ಬೆಳಿಗ್ಗೆ ನಾಲ್ಕು ಐದು ಗಂಟೆ ಸುಮಾರಿಗೆ ಎದ್ದು ಮನೆಯಿಂದ ಹೊರಗೆ ಬಂದವನು ಆರು ಗಂಟೆ ಸುಮಾರಿಗೆ ಶವವಾಗಿ ಪತ್ತೆಯಾಗಿದ್ದಾನೆ. ಇನ್ನು ಲಕ್ಷ್ಮಣ್​ ಗೂ ಈ ಕ್ರಶರ್ ಗೂ ಯಾವುದೇ ಸಂಬಂಧವಿಲ್ಲ ಅವನು ಇಲ್ಲಿ ಕೆಲಸ ಮಾಡುವ ಕಾರ್ಮಿಕನಲ್ಲ, ಜೊತೆಗೆ ಈ ಕ್ರಶರ್ ಒಳಗೆ ಬರಬೇಕೆಂದರೆ ಸೆಕ್ಯೂರಿಟಿ ಗಾರ್ಡ್ ಇದ್ದಾರೆ ಅವರ ಅನುಮತಿ ಪಡೆದು ಬರಬೇಕು, ಎಲ್ಲೆಡೆ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ, ಇಷ್ಟೆಲ್ಲಾ ಇದ್ದರೂ ಕೂಡಾ ಲಕ್ಷ್ಮಣ್​ ಆ ಯಂತ್ರದೊಳಗೆ ಹೋಗಿದ್ದೇಗೆ ಅಲ್ಲಿ ಸಿಲುಕಿ ಸಾವನ್ನಪ್ಪಿದ್ದೇಗೆ ಅನ್ನೋ ಅನುಮಾನಗಳು ಮೂಡಿದ್ದು ಲಕ್ಷ್ಮಣ್ ಕುಟುಂಬಸ್ಥರು ಸಾವಿನ ಬಗ್ಗೆ ಅನುಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ. Credit: #Reporter #Rajendrasimhatv9 /producer #pvgmanju | #sachinrampur /Uploader| #sachinrampur /Editor | #TV9D Click Here To Watch TV9 Kannada News Live Updates | ಬ್ರೇಕಿಂಗ್ ಸುದ್ದಿಗಾಗಿ ಕ್ಲಿಕ್ ಮಾಡಿ ಟಿವಿ9 ಕನ್ನಡ ನ್ಯೂಸ್ ಲೈವ್ ಲಿಂಕ್►    • 🔴LIVE | TV9 KANNADA NEWS | ಟಿವಿ9 ಕನ್ನಡ ನ್ಯ...   Tv9 Kannada | Tv9 Kannada News | Kannada News | Latest Kannada News | TV9 KANNADA NEWS LIVE | ಟಿವಿ9 ಕನ್ನಡ ನ್ಯೂಸ್ ಲೈವ್ | KANNADA LIVE NEWS | KANNADA TV NEWS | KARNATAKA LIVE NEWS | ► TV9 Kannada Website: https://tv9kannada.com ► Subscribe to Tv9 Kannada:    / tv9kannada   ► Subscribe to Tv9 Kannada Special:    / tv9kannadaspecial   ► Like us on Facebook:   / tv9kannada   ► Follow us on Twitter:   / tv9kannada   ► Download TV9 Kannada Android App: https://goo.gl/OM6nPA ► Download TV9 Kannada IOS App: https://goo.gl/OM6nPA ► Follow us on Instagram:   / tv9_kannada_official   ► Join us on Telegram: https://t.me/tv9kannadaofficial ► Follow us on Pinterest:   / tv9karnataka   ►Follow us on WhatsApp: https://whatsapp.com/channel/0029Va59... #Tv9kannadanews #KannadaNews #BreakingNews #BreakingNewsinKannada #KannadaLiveTv #KannadaNewsLive #KarnatakaNewsLive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #NewsHeadlines Tv9 kannada News, Kannada News, Breaking News, Breaking News in Kannada, Kannada LiveTv, Kannada News Live, Karnataka News Live, Kannada News Channel, Live News, Latest News, Karnataka News, Karnataka Latest News, Kannada Latest News,News in Kannada, Kannada News Today, Kannada News Headlines, Online News Kannada