Перейти к содержимому

ತುಮಕೂರಿನಲ್ಲಿ ಅದ್ದೂರಿ ಗಣೇಶ ವಿಸರ್ಜನೆ!😍 #tumkur #ganeshvisarjan #ganeshvisarjan2026 #janapada #dollu

Harshitha Maddur

0:00 / 0:00

ತುಮಕೂರಿನಲ್ಲಿ ಅದ್ದೂರಿ ಗಣೇಶ ವಿಸರ್ಜನೆ!😍 #tumkur #ganeshvisarjan #ganeshvisarjan2026 #janapada #dollu

127 просмотров · 10 дней назад
Harshitha Maddur
196 подписчиков
127 просмотров · 10 дней назад
ತುಮಕೂರಿನಲ್ಲಿ ನಡೆದ ಅದ್ದೂರಿ ಗಣೇಶ ವಿಸರ್ಜನೆಯ ಸಂಭ್ರಮವನ್ನು ಈ ವ್ಲಾಗ್‌ನಲ್ಲಿ ನಿಮ್ಮ ಜೊತೆ ಹಂಚಿಕೊಂಡಿದ್ದೇನೆ! 🙏❤️ ಡೊಳ್ಳು ಕುಣಿತದ ಸದ್ದು 🥁, ವೀರಗಾಸೆ, ವಿವಿಧ ಜನಪದ ಕಲಾ ತಂಡಗಳು, ಅದ್ಧೂರಿ ಗಣೇಶ ಮೆರವಣಿಗೆ ಮತ್ತು ಜನರ ಸಂಭ್ರಮ — ಎಲ್ಲವನ್ನೂ ಹತ್ತಿರದಿಂದ ನೋಡಿದ ಅನುಭವ ತುಂಬಾ ವಿಶೇಷವಾಗಿತ್ತು! 😍🔥 ಈ ಅದ್ಭುತ ಗಣೇಶ ವಿಸರ್ಜನೆಯ ವಾತಾವರಣವನ್ನು ನೀವು ಕೂಡ ನನ್ನ ಜೊತೆ ಅನುಭವಿಸಿ. ❤️ ವಿಡಿಯೋ ಇಷ್ಟವಾದರೆ Like 👍 ಮಾಡಿ, Comment 💬 ಮಾಡಿ ಮತ್ತು ನಮ್ಮ Channel Subscribe 🔔 ಮಾಡೋದನ್ನು ಮರೆಯಬೇಡಿ! #viral #youtubeshorts #yt #youtube #dailyvlog #food #subscribe #shortvideo #vlogger #vlog #harshithamaddur #harsh #kannadavlogs #kannadavlogger #kannadanewschannel #kannada #kannadavlog #kannadavlog