Перейти к содержимому

Shivanna@40: 26 ವರ್ಷಗಳಿಂದ ಶಿವಣ್ಣನ Personal Makeup Artist ಆಗಿರುವ ಮೇಕಪ್ ನಾಣಿ Exclusive Interview

Vijay Karnataka | ವಿಜಯ ಕರ್ನಾಟಕ

0:00 / 0:00

Shivanna@40: 26 ವರ್ಷಗಳಿಂದ ಶಿವಣ್ಣನ Personal Makeup Artist ಆಗಿರುವ ಮೇಕಪ್ ನಾಣಿ Exclusive Interview

9 489 просмотров · 4 недели назад
Vijay Karnataka | ವಿಜಯ ಕರ್ನಾಟಕ
1,81 млн подписчиков
9 489 просмотров · 4 недели назад
Shivanna@40: 26 ವರ್ಷಗಳಿಂದ ಶಿವಣ್ಣನ Personal Makeup Artist ಆಗಿರುವ ಮೇಕಪ್ ನಾಣಿ Exclusive Interview | Shivanna@40: Makeup Nani, Shivarajkumar's Personal Makeup Artist for 26 Years, in an Exclusive Interview | Vijay Karnataka ಕನ್ನಡ ಚಿತ್ರರಂಗಕ್ಕೆ ಶಿವರಾಜ್ ಕುಮಾರ್ ಕಾಲಿಟ್ಟು 40 ವರ್ಷಗಳಾಗಿವೆ. ಶಿವಣ್ಣ ಅವರ ಸಿನಿಯಾನ ಸಂಭ್ರಮಿಸಲು ನಿಮ್ಮ ವಿಜಯ ಕರ್ನಾಟಕ ವೆಬ್‌ ‘ಶಿವಣ್ಣ @ 40’ ವಿಡಿಯೋ ಸರಣಿ ನಡೆಸುತ್ತಿದೆ. ಈ ಸರಣಿಯಲ್ಲಿ ಈ ವಾರ ಕಳೆದ 26 ವರ್ಷಗಳಿಂದ ಶಿವಣ್ಣನಿಗೆ ಪರ್ಸನಲ್ ಮೇಕಪ್ ಆರ್ಟಿಸ್ಟ್ ಆಗಿರುವ ನಾಣಿ ಸಂದರ್ಶನ ನೀಡಿದ್ದಾರೆ. ‘’ನನ್ನ ಮೊಮ್ಮಗ ಶೆಲ್ ನುಂಗಿಬಿಟ್ಟಿದ್ದ. ಆಸ್ಪತ್ರೆಯಿಂದ ಆಸ್ಪತ್ರೆಗೆ ತಿರುಗುತ್ತಿದ್ವಿ. ಆ ಸಮಯದಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗುವ ಹಾಗೆ ಮಾಡಿ, ಆರ್ಥಿಕ ಸಹಾಯವನ್ನ ಮಾಡಿದವರು ಗೀತಮ್ಮ ಮತ್ತು ಶಿವಣ್ಣ. ನನ್ನ ಮೊಮ್ಮಗನನ್ನ ಕಾಪಾಡಿದ್ದು ಶಿವಣ್ಣ - ಗೀತಮ್ಮ. ನಮ್ಮ ಇಡೀ ಕುಟುಂಬದ ಕೃತಜ್ಞತೆ ಅವರಿದೆ ಇದೆ’’ ಎಂದು ವಿಜಯ ಕರ್ನಾಟಕ ವೆಬ್‌ಗೆ ನೀಡಿರುವ ಸಂದರ್ಶನದಲ್ಲಿ ಮೇಕಪ್ ನಾಣಿ ಹೇಳಿದ್ದಾರೆ. It has been 40 years since Shivarajkumar stepped into the Kannada film industry. To celebrate Shivanna's cinematic journey, your Vijaya Karnataka Web is running the 'Shivanna @ 40' video series. In this week's series, Makeup Nani, who has been Shivanna's personal makeup artist for the past 26 years, has given an interview. "My grandson had swallowed a shell. We were running from hospital to hospital. At that time, Geethamma and Shivanna ensured proper treatment was provided at the hospital and also provided financial assistance. It was Shivanna and Geethamma who saved my grandson. Our entire family remains deeply grateful to them," Makeup Nani said in his interview with Vijaya Karnataka Web. Makeup Nani Reveals: ನನ್ನ ಮಕ್ಕಳ ಮದುವೆಗೆ ಶಿವಣ್ಣ ಸಹಾಯ ಮಾಡಿದ್ದಾರೆ! | Makeup Nani Reveals: Shivanna Helped with My Children's Wedding! | #Shivanna40 #Shivarajkumar #MakeupNani #vijaykarnataka #sandalwood #KannadaCinema #ExclusiveInterview #RajkumarFamily #FilmIndustry 00:00 ಸಂದರ್ಶನ ಆರಂಭ 01:30 26 ವರ್ಷಗಳ ಕಾಲ ಶಿವಣ್ಣ ಅವರ ಜೊತೆಗಿನ ಪ್ರಯಾಣ 02:25 ಚಿತ್ರಕಲೆ ಹಾಗೂ ಡ್ರಾಯಿಂಗ್ ಕಲಿಕೆ 02:50 ನಾಟಕಗಳಲ್ಲಿ ಬಾಲನಟ ಹಾಗೂ ಸ್ತ್ರೀ ಪಾತ್ರಗಳು 03:40 ಬಿ.ವಿ. ಕಾರಂತ ಮತ್ತು ಸಮುದಾಯ ನಾಟಕ ತಂಡಗಳ ಅನುಭವ 04:30 ಕಮರ್ಷಿಯಲ್ ಸಿನಿಮಾಗಳಿಗೆ ನಟ ಲೋಕೇಶ್ ನೀಡಿದ ಪ್ರೋತ್ಸಾಹ 05:40 ಅತಿಯಾದ ಕೆಲಸದ ಒತ್ತಡದಿಂದ ಆರೋಗ್ಯದಲ್ಲಿ ಸಮಸ್ಯೆ 06:30 ಮಲ್ಲೇಶ್ವರಂನಲ್ಲಿ ಮ್ಯಾಟ್ರಿಮೋನಿಯಲ್ ಸ್ಟುಡಿಯೋ ಪ್ರಾರಂಭ 08:05 'ಕೌರವ' ಸಿನಿಮಾ ಮೂಲಕ ಮತ್ತೆ ಚಿತ್ರರಂಗಕ್ಕೆ ವಾಪಸ್ 10:25 'ಶ್ರೀರಾಮ್' ಸಿನಿಮಾಗೆ ಮೊದಲ ಬಾರಿಗೆ ಶಿವಣ್ಣಗೆ ಮೇಕಪ್ 12:20 ಶಿವಣ್ಣ ಅವರ ಸಪೋರ್ಟ್ ಹಾಗೂ ಪ್ರೋತ್ಸಾಹ 15:20 ಮೊಮ್ಮಗ ಶೆಲ್ ನುಂಗಿದಾಗ ನಡೆದ ಭೀಕರ ಘಟನೆ 17:20 ಶಿವಣ್ಣ ಅವರ ಮೇಕಪ್ ಸೆನ್ಸ್ ಮತ್ತು ನ್ಯಾಚುರಲ್ ಲುಕ್ 20:15 'ಕೂರ್ಮಾವತಾರ' ಮತ್ತು 'ಕುಮಾರರಾಮ' ಸಿನಿಮಾಗಳ ಮೇಕಪ್ ಚಾಲೆಂಜ್ 25:30 ಮೇಕಪ್ ಸಹಿತ ಮತ್ತು ಮೇಕಪ್ ಇಲ್ಲದ ಶಿವಣ್ಣನ ವ್ಯಕ್ತಿತ್ವ 28:35 ಜೀವನದಲ್ಲಿ ಎಂದೂ ಮರೆಯಲಾಗದ ಶಿವಣ್ಣ ಮಾಡಿದ ಸಹಾಯ 31:40 ಶೂಟಿಂಗ್ ಬ್ಯುಸಿ ಮಧ್ಯೆಯೂ ಮಗಳ ಎಜುಕೇಶನ್‌ಗೆ ನೀಡುತ್ತಿದ್ದ ಸಮಯ 36:30 ಶಿವಣ್ಣ ಅವರ ತಮಾಷೆಯ ಸ್ವಭಾವ ಮತ್ತು ಕ್ಷಣಿಕ ಕೋಪ 38:35 'ಸಾರ್ವಭೌಮ' ಸಿನಿಮಾದ ಚಾಲೆಂಜಿಂಗ್ ಮೇಕಪ್ ಲುಕ್ 40:08 ವೀಡಿಯೋ ಅಂತ್ಯ ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ►    / @vijaykarnataka   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ►  / vijaykarnataka   INSTAGRAM ►   / vijaykarnataka   TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share