ಗಗನ್ ಪ್ಯಾಂಟ್ ರೇಟ್ ಎಷ್ಟು ಗೊತ್ತಾ? ಗಾನವಿಗೆ ಆ ಮಾತು ಹೇಳಿದ್ದು ಎಷ್ಟು ಸರಿ? ಕಿಚ್ಚ ಗರಂ! Gagan vs Ganavi| BBK13
DK Hunts
0:00 / 0:00
ಗಗನ್ ಪ್ಯಾಂಟ್ ರೇಟ್ ಎಷ್ಟು ಗೊತ್ತಾ? ಗಾನವಿಗೆ ಆ ಮಾತು ಹೇಳಿದ್ದು ಎಷ್ಟು ಸರಿ? ಕಿಚ್ಚ ಗರಂ! Gagan vs Ganavi| BBK13
559 просмотров · 2 ч назад
DK Hunts
225 тыс. подписчиков
559 просмотров · 2 ч назад
#BiggBossKannada13 #GaganChinnappa #Ganavi #BBK13 #ColorsKannada #Sudeep #BBK13Updates #KannadaRealityShow #BiggBoss13 #DKHuntsKannada
ಬಿಗ್ ಬಾಸ್ ಕನ್ನಡ ಸೀಸನ್ 13ರ ಮನೆಯಲ್ಲಿ 'ರಾಕ್ಷಸರು vs ಗಂಧರ್ವರು' ಟಾಸ್ಕ್ ಸಮಯದಲ್ಲಿ ನಡೆದ ಗಗನ್ ಚಿನ್ನಪ್ಪ ಮತ್ತು ಗಾನವಿ ನಡುವಿನ ಬಿರುಸಿನ ಜಗಳ ಹಾಗೂ 'ಪ್ಯಾಂಟ್ ರೇಟ್' ವಿವಾದದ ಸಂಪೂರ್ಣ ವಿಶ್ಲೇಷಣೆ ಇಲ್ಲಿದೆ.
ಗಗನ್ ಆಡಿದ ದುರಹಂಕಾರದ ಮಾತುಗಳು ಎಷ್ಟು ಸರಿ? ಗಾನವಿ ಆ ಪದವನ್ನು ಕಂಟೆಂಟ್‌ಗಾಗಿ ಹಿಗ್ಗಿಸುತ್ತಿದ್ದಾರಾ? ವೀಕೆಂಡ್ ಪಂಚಾಯಿತಿಯಲ್ಲಿ ಯಾರಿಗೆ ಕ್ಲಾಸ್ ಸಿಗಬೇಕು? ಇಡೀ ಕಥೆಯ ಕಂಪ್ಲೀಟ್ ಡಿಟೇಲ್ಸ್ ಈ ವೀಡಿಯೋದಲ್ಲಿ ನೋಡಿ!
ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ ತಿಳಿಸಿ ಹಾಗೂ ಚಾನೆಲ್ ಅನ್ನು ಸಬ್‌ಸ್ಕ್ರೈಬ್ ಮಾಡಿ ಬೆಂಬಲಿಸಿ.