ಬಂಟ್ವಾಳದ ಶಾರದಾ ಹುಲಿ ಮಂಜುನಾಥಣ್ಣ | Manjunathanna's Sharada Huli Team 50 years celebration #tigerdance
MeghaSanchara
0:00 / 0:00
ಬಂಟ್ವಾಳದ ಶಾರದಾ ಹುಲಿ ಮಂಜುನಾಥಣ್ಣ | Manjunathanna's Sharada Huli Team 50 years celebration #tigerdance
1 132 просмотра · 11 мес. назад
MeghaSanchara
405 подписчиков
1 132 просмотра · 11 мес. назад
ಬಂಟ್ವಾಳದಲ್ಲಿ ಮಂಜುನಾಥ ಬಂಗೇರ ಅವರ ಹುಲಿವೇಷ ತಂಡಕ್ಕೆ ವಿಶೇಷ ಮನ್ನಣೆ ಇದೆ. ಅಜ್ಜಿ ಹೇಳಿದ ಹರಕೆಗಾಗಿ ವೇಷ ಹಾಕಲು ಪ್ರಾರಂಭಿಸಿದ ಮಂಜುನಾಥ ಅವರ ಹುಲಿವೇಷ ತಂಡಕ್ಕೆ 50 ವರ್ಷ ತುಂಬಿದೆ. 6ನೇ ವಯಸ್ಸಲ್ಲಿ ಮೊದಲು ವೇಷ ಹಾಕಿದ ಮಂಜುನಾಥಣ್ಣ ಅವರು ಹುಲಿವೇಷ ಹಾಕಲು ಪ್ರಾರಂಭಿಸಿದ್ದು 18 ನೇ ವಯಸ್ಸಲ್ಲಿ. ಯಾವುದೇ ಆಧುನಿಕ ಅಬ್ಬರಗಳಿಲ್ಲದೆ, ಮಂಜುನಾಥಣ್ಣ ಅವರ ಹುಲಿವೇಷ ತಂಡ ಇಂದಿಗೂ ಹುಲಿವೇಷ ಕುಣಿತದಲ್ಲಿನ ಸಾಂಪ್ರದಾಯಿಕತೆಯನ್ನು ಮುಂದುವರಿಸಿಕೊಂಡು ಹೋಗುತ್ತಿದೆ. ವಯಸ್ಸು 71 ಆದರೂ ಮಂಜುನಾಥಣ್ಣ ಇಂದಿಗೂ ವೇಷ ಹಾಕುತ್ತಾರೆ. ಕನಿಷ್ಠ ಎರಡು ದಿನಗಳಾದರೂ ಕಲಾಸೇವೆ ಮಾಡುತ್ತಾರೆ. ಇಳಿವಯಸ್ಸಿನಲ್ಲೂ ಇವರ ಕಲಾಸೇವೆಗೆ ಇವರ ಇಡೀ ಕುಟುಂಬ ಬೆಂಬಲ ನೀಡುತ್ತಿದೆ. ಇವರ ಇಬ್ಬರು ಗಂಡು ಮಕ್ಕಳು, ಜೊತೆಗೆ ಐವರು ಮೊಮ್ಮಕ್ಕಳು ಕೂಡ ಪ್ರತಿವರ್ಷ ವೇಷ ಹಾಕುತ್ತಾರೆ. #dasara2025 #tigerdance #sharadahuli #hulivesha #dasara #manjunathanna #bantwala #bantwal #manjunathabangera
Hello Viewers My Name is Meghalaxmi And Welcome to MeghaSanchara a Channel where you will find best videos of my travel, and food making with basic and necessary information
Youtube: / @megha_sanchara
My Social Media-
Facebook: https://www.facebook.com/share/ey71hhEAkkz...
Instagram: https://www.instagram.com/megha_sanchara?i...
#Meghasanchara #travelguide #cookingtips #travelvideos #foodvideos