Kadlekalu Masala Recipe in Kannada | How to make Black Chana Curry | ಕಡಲೆಕಾಳು ಗ್ರೇವಿ
Rajeshwari Kitchen
0:00 / 0:00
Kadlekalu Masala Recipe in Kannada | How to make Black Chana Curry | ಕಡಲೆಕಾಳು ಗ್ರೇವಿ
181 просмотр · 2 месяца назад
Rajeshwari Kitchen
557 подписчиков
181 просмотр · 2 месяца назад
ಕಡಲೆಕಾಳು ಮಸಾಲಾ | Kadlekalu Masala Recipe in Kannada 😋
ನಮಸ್ಕಾರ ಸ್ನೇಹಿತರೇ! 🙏
ಇಂದಿನ ವಿಡಿಯೋದಲ್ಲಿ ತುಂಬಾ ರುಚಿಯಾದ ಕಡಲೆಕಾಳು ಮಸಾಲಾ ಮಾಡುವ ಸುಲಭ ವಿಧಾನವನ್ನು ತೋರಿಸಿದ್ದೇನೆ. ಈ ಮಸಾಲಾ ಚಪಾತಿ, ಪೂರಿ, ಪರೋಟ, ಅನ್ನ ಹಾಗೂ ದೋಸೆಯ ಜೊತೆಗೆ ತುಂಬಾ ರುಚಿಯಾಗಿರುತ್ತದೆ.
ವಿಡಿಯೋ ಇಷ್ಟವಾದರೆ 👍 Like ಮಾಡಿ, ನಿಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ Share ಮಾಡಿ ಹಾಗೂ ಇನ್ನಷ್ಟು ರುಚಿಕರವಾದ ಕನ್ನಡ ಅಡುಗೆ ವಿಡಿಯೋಗಳಿಗಾಗಿ Happy Tube Kannada by Bhagya Patil ಚಾನೆಲ್ ಅನ್ನು Subscribe ಮಾಡಿ. 🔔
#KadlekaluMasala #ChanaMasala #KannadaRecipes #EasyRecipe #HomeCooking #IndianRecipes #Cooking #HappyTubeKannada #BhagyaPatil #RecipeInKannada