Перейти к содержимому

Body Heat ಕಮ್ಮಿ ಮಾಡುವುದು ಹೇಗೆ? Ayurveda Tips for Hot & Cold Foods | Dr. Lalit Kumar

Happiest Health Kannada

0:00 / 0:00

Body Heat ಕಮ್ಮಿ ಮಾಡುವುದು ಹೇಗೆ? Ayurveda Tips for Hot & Cold Foods | Dr. Lalit Kumar

3 063 просмотра · 1 год назад
Happiest Health Kannada
8,31 тыс. подписчиков
3 063 просмотра · 1 год назад
ನಮ್ಮ ದೇಹದ ಉಷ್ಣತೆ ಮತ್ತು ಜೀರ್ಣಕ್ರಿಯೆಗೆ ನಾವು ಸೇವಿಸುವ ಆಹಾರದ ಗುಣಲಕ್ಷಣಗಳು (Food Potency) ಬಹಳ ಮುಖ್ಯ. Body heat reduce ಮಾಡುವುದು ಹೇಗೆ ಅಥವಾ ಯಾವ ಆಹಾರ ತಿಂದರೆ ಆರೋಗ್ಯಕ್ಕೆ ಒಳ್ಳೆಯದು? ನಾವು ದಿನನಿತ್ಯ ಸೇವಿಸುವ ಮಾವಿನ ಹಣ್ಣು, ಹಾಲು ಅಥವಾ ಮಸಾಲೆ ಪದಾರ್ಥಗಳು ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತವೆ? Ayurveda tips for weight loss ಮತ್ತು ಉತ್ತಮ ಜೀವನಶೈಲಿಗಾಗಿ ಈ ವಿಡಿಯೋ ಪೂರ್ತಿ ನೋಡಿ ಉಷ್ಣ, ಶೀತ ಅಥವಾ ಅನುಷ್ಣ ಶೀತ [heat, cold or neutral]. ನಿಮ್ಮ ದೇಹದ ಸ್ವಭಾವ ಮತ್ತು ಋತುಮಾನಕ್ಕೆ ಅನುಗುಣವಾಗಿ ಆಹಾರ ಆಯ್ಕೆ ಮಾಡುವುದು ಹೇಗೆ ಎಂದು ಅರಿಯುವ ಸರಳ ಸಲಹೆಗಳನ್ನು ವಿವರಿಸುತ್ತಾರೆ ಡಾಕ್ಟರ್ ಲಲಿತ್ ಕುಮಾರ್, ಎಂ ಡಿ. ಆಯುರ್ವೇದ, ಸಂಪ್ರದಾ ಆಸ್ಪತ್ರೆ. In this episode, Dr. Lalit Kumar (MD, Ayurveda) explains the concept of Ushna (Heat) and Sheeta (Cold) foods. If you struggle with acidity, skin issues, or digestion, understanding Ayurvedic food habits in Kannada is the first step toward healing ಈ ಪಾಡ್‌ಕಾಸ್ಟ್‌ನಲ್ಲಿದೆ: • ಆಹಾರದ ಶಕ್ತಿ ಎಂದರೆ ಏನು? • ಆಹಾರ ಉಷ್ಣವೋ ತಂಪೋ ಎನ್ನುವುದನ್ನು ನಿರ್ಧರಿಸುವುದು ಹೀಗೆ? • ಉಷ್ಣ/ತಂಪು ಆಹಾರದ ಗುಣಲಕ್ಷಣ (heat or cold) • ಮಾವಿನ ಹಣ್ಣು ದೇಹಕ್ಕೆ ಉಷ್ಣವೋ ಅಥವಾ ಶೀತವೋ? • ತಂಪು ಆಹಾರ ರಾತ್ರಿ ಸೇವಿಸಬಹುದೆ? • ಆಹಾರದ ಬಗ್ಗೆ ಜನ ಸಾಮಾನ್ಯರು ಮಾಡುವ ತಪ್ಪುಗಳು (common mistakes) ಈ ಎಪಿಸೋಡ್ ನಿಮ್ಮ ಆಹಾರ ತೀರ್ಮಾನಗಳನ್ನು ಬದಲಾಗಿಸಬಹುದು! Calorie ಮತ್ತು Trend ಗಡಿ ಮೀರಿ ಆಹಾರವನ್ನು ಅರ್ಥ ಮಾಡಿಕೊಳ್ಳಿ. Tune in and make smarter, balanced choices for your well-being! ನಿರೂಪಣೆ: ಪಲ್ಲವಿ ಕೆ ಎನ್ ಕ್ಯಾಮೆರಾ ಮತ್ತು ಸಂಕಲನ: ಶಿವ ಕುಮಾರ್ ಸಹಾಯ: ಶ್ವೇತಾ ಜಿ ವಿ 0:01 – Highlights 0:26 – Introduction: Topic & Guest 2:00 – Food potency explained (Simple Terms) 2:50 – Cold foods in summer: What’s their effect? 4:50 – Examples of Heat-Potency foods 6:40 – Examples of Cold-Potency foods 8:40 – Examples of neutral foods 9:40 – How to choose between hot & cold foods 11:10 – When should you eat Heat-Potency foods? 11:50 – Does food potency really matter for vegetables? 12:50 – How to balance Heat & Cold foods 15:01 – Should you avoid cold foods at night? 16:48 – Is Mango a Heat or Cold Food? 19:45 – Common mistakes to avoid 21:10 – Closing How to reduce body heat Kannada, Ayurveda food habits Kannada, Pitta dosha diet Kannada, Summer food tips Kannada, Ayurvedic food guide, Body heat symptoms and remedies, Is mango heat or cold, Dr Lalit Kumar Ayurveda, Aharada gunalakshana, Happiest Health Kannada