Перейти к содержимому

Kerala Vlog Part 2 ❤️ Red Alert ನಡುವೆಯೂ ನಮ್ಮ Travel! | Nursery Visit 🌿 | Best 5★ Stay & Nature Walk

chandra's home world

0:00 / 0:00

Kerala Vlog Part 2 ❤️ Red Alert ನಡುವೆಯೂ ನಮ್ಮ Travel! | Nursery Visit 🌿 | Best 5★ Stay & Nature Walk

1 661 просмотр · 12 ч назад
chandra's home world
83,8 тыс. подписчиков
1 661 просмотр · 12 ч назад
Kerala Travel Vlog – Part 2 ❤️🌴 ನಮ್ಮ Kerala tripನ Part 2ನಲ್ಲಿ ಇನ್ನಷ್ಟು beautiful memories ನಿಮ್ಮ ಜೊತೆ share ಮಾಡುತ್ತಿದ್ದೇನೆ. ❤️ Red Alert day ಇದ್ದರೂ ನಮ್ಮ travel ಹೇಗಿತ್ತು? 🚨 ಮಳೆಯ ನಡುವೆಯೂ ನಾವು ಹೇಗೆ journey ಮಾಡಿದೆವು, ದಾರಿಯಲ್ಲಿ ಏನೆಲ್ಲಾ enjoy ಮಾಡಿದೆವು ಅನ್ನೋದನ್ನು ಈ vlogನಲ್ಲಿ ನೋಡಬಹುದು. ನಂತರ ಒಂದು beautiful local nursery visit ಮಾಡಿ, ನಮಗೆ ಇಷ್ಟವಾದ ಕೆಲವು plants ಕೂಡ select ಮಾಡಿದೆವು. 🌿🪴 ನಮ್ಮ stayಗಾಗಿ ಆಯ್ಕೆ ಮಾಡಿದ beautiful 4-star propertyನಲ್ಲಿ ಸಾಕಷ್ಟು activities ಇದ್ದವು. ವಿಶೇಷವಾಗಿ nature walk ತುಂಬಾ refreshing experience ಆಗಿತ್ತು. 🌿🌳 ಇನ್ನು ಈ propertyಯಲ್ಲಿ ನನಗೆ ತುಂಬಾ ಇಷ್ಟವಾದದ್ದು — bedroomಗಿಂತಲೂ bathroom ತುಂಬಾ spacious ಆಗಿದ್ದು, cozy bathtub ಕೂಡ ಇತ್ತು! 🛁❤️ Travel, nature, greenery, beautiful stay ಮತ್ತು ನಮ್ಮ family moments—all in one Kerala vlog! 😍 Part 2 vlog ಅನ್ನು ಕೊನೆಯವರೆಗೂ ನೋಡಿ ಮತ್ತು ನಿಮ್ಮ favourite moment ಯಾವುದು ಎಂದು comment ಮಾಡಿ. ❤️ Like | Share | Subscribe – Chandrashomeworld 🌸