Перейти к содержимому

Bangari Nanna Vaiyari Karaoke With lyric

Prashanth Pachhu

0:00 / 0:00

Bangari Nanna Vaiyari Karaoke With lyric

17 789 просмотров · 7 л. назад
Prashanth Pachhu
35,5 тыс. подписчиков
17 789 просмотров · 7 л. назад
ಚಿತ್ರ:-ಅರ್ಪೂವ ಸಂಗಮ ಗಾಯಕರು:-ಡಾ॥ರಾಜಕುಮಾರ್ ಬಂಗಾರಿ ನನ್ನ ವೈಯ್ಯಾರಿ ಹೇಳೆ ನನ್ನ ಮೇಲೆ ಕೋಪ ಏತಕೆ ಈ ಆವೇಶ ನಿನಗೇತಕೆ ಹೇ ಬಂಗಾರಿ ನನ್ನ ವೈಯ್ಯಾರಿ ಹೇಳೆ ನನ್ನ ಮೇಲೆ ಕೋಪ ಏತಕೆ ಈ ಆವೇಶ ನಿನಗೇತಕೆ ಹೇ ಹೇ ಒಂದು ಬಾ..ರಿ ಬಳಿ ಸೇ..ರಿ ಮನದಾಸೆ ನೀ ಅರಿತು ಮನದಾಸೆ ನೀ ಅರಿತು ಬೇಗ ಪೂರೈಸಿ ಬಿಡಬಾರದೇ ಏಏಏ ಬೇಗ ಪೂರೈಸಿ ಬಿಡಬಾರದೇ ಏಏಏ ******************************** **** Music **** ******************************** ******************************** ನಿನ್ನ ಬಳ್ಳಿಯ ತೊಳಲಿ ನನ್ನಾ... ಬಳ್ಳಿಯ ತೊಳಲಿ ನನ್ನಾ... ನಡುವ ಬಳಸುತ ಹತ್ತಿರ ನಿಲ್ಲೇ ಬಿಸಿಯೇ..ರುತಿದೆ ಹಸಿವಾ..ಗುತಿದೆ ಮನದಾ..ಸೆಗಳು ಕುಣಿದಾ..ಡುತಿವೆ ಬಳಿ ಬರದೇ ಬಿಡೆನು ಇನ್ನು ನಿನ್ನ ಬಾ ಚಿನ್ನ ವೈಯ್ಯಾರಿ ಹೇಳೆ ನನ್ನ ಮೇಲೆ ಕೋಪ ಏತಕೆ ಈ ಆವೇಶ ನಿನಗೇತಕೆ ಹೇ... ******************************** **** Music **** ******************************** ನಿನಗೆ ಅಂದವ ಕೊಟ್ಟನು ಏಕೇ...? ಅಂದವ ಕೊಟ್ಟನು ಏಕೇ.....? ಇಲ್ಲಿ ಚಪಲವ ಇಟ್ಟನು ಏಕೇ...? ಪ್ರತಿ ರಾ..ತ್ರಿಯಲಿ ಜೊತೆ ಸೇ..ರುತಲಿ.... ಸವಿ ಮಾ..ತಿನಲಿ ಸುಖ ಹೊಂದುತಲಿ... ಲಲ ಲಲ್ಲಲ ಲಲ್ಲಲ ಲಲ್ಲ ಲಲ್ಲ ಲಲ್ಲಲಾ.. ವೈಯ್ಯಾರಿ ಹೇಳೆ ನನ್ನ ಮೇಲೆ ಕೋಪ ಏತಕೆ.. ಈ ಆವೇಶ ನಿನಗೇತಕೆ........ ******************************** **** Music **** ******************************** ಇಲ್ಲಿ ಮೆತ್ತನೆ ಹಾಸಿಗೆ ಏಕೇ...? ಮೆತ್ತನೆ ಹಾಸಿಗೆ ಏಕೇ...? ಹೀಗೆ ಬಾಗಿಲು ಮುಚ್ಚುವೆ ಏಕೇ...? ಇರುಳಾ..ಗುತಿದೆ ಸುಖ ಕೇ..ಳುತಿದೆ... ನಿನ್ನ ನೋ..ಡುತಿರೆ...ಚಳಿಯಾ..ಗುತಿದೆ ನಿನ್ನಾಸೆ ಹೆಚ್ಚಿ ಅಯ್ಯೋ ಸೋತೆ ಬಾ ನಲ್ಲೇ ಬಂಗಾರಿ....ನನ್ನ ವೈಯ್ಯಾರಿ... ಹೇಳೆ ನನ್ನ ಮೇಲೆ ಕೋಪ ಏತಕೆ...? ಈ ಆವೇಶ ನಿನಗೇತಕೆ ಹೇ.. ಈ ಆವೇಶ ನಿನಗೇತಕೆ.... ಒಂದು ಬಾ..ರಿ ಬಳಿ ಸೇ..ರಿ ಮನದಾಸೆ ನೀ ಅರಿತು ಮನದಾಸೆ ನೀ ಅರಿತು ಬೇಗ ಪೂರೈಸಿ ಬಿಡಬಾರದೇ ಏಏಏಏ ಬೇಗ ಪೂರೈಸಿ ಬಿಡಬಾರದೇ.... ****ಧನ್ಯವಾದಗಳು****