Перейти к содержимому

ಸೀತೆಯ ಭೂಮಿಜಾತೆಯ 🙏🏻🪷 | siteya bhumijatheya | ಶ್ರೀ ವಿಜಯದಾಸರ ರಚನೆ | Sri vijayadasara Rachane

Soul of shyama

0:00 / 0:00

ಸೀತೆಯ ಭೂಮಿಜಾತೆಯ 🙏🏻🪷 | siteya bhumijatheya | ಶ್ರೀ ವಿಜಯದಾಸರ ರಚನೆ | Sri vijayadasara Rachane

269 просмотров · 2 недели назад
Soul of shyama
352 подписчика
269 просмотров · 2 недели назад
ಸೀತೆಯ ಭೂಮಿಜಾತೆಯ 🙏🏻 | sitheya bhumijatheya | Sri vijayadasara Rachane | Latha Shetty | ಲತಾ ಶೆಟ್ಟಿ,👇🏻 ಸೀತೆಯ ಭೂಮಿಜಾತೆಯ ಜಗ-ನ್ಮಾತೆಯ ಸ್ಮರಿಸಿ ವಿಖ್ಯಾತೆಯ | ಕ್ಷೀರ ವಾರಿಧಿಯ ಕುಮಾರಿಯ ತನ್ನ ಸೇರಿದವರ ಭಯಹಾರಿಯ | ತೋರುವಳು ಮುಕ್ತಿದಾರಿಯ ಸರ್ವ ಸಾರ ಸುಂದರ ಶ್ರೀನಾರಿಯ || ೧ ||ಈಶಕೋಟಿಯೊಳು ಗಣನೆಯ ಸ್ವಪ್ರ-|ಕಾಶವಾದ ಗುಣಶ್ರೇಣಿಯ | ಈಶಾದ್ಯರ ಪೆತ್ತ ಕರುಣಿಯ ನಿರ್ದೋಷ ವಾರಿಧಿಕಲ್ಯಾಣಿಯ || ೨ ||ವಿಜಯವಿಠ್ಠಲನ್ನ ರಾಣಿಯ ಪಂಕಜಮಾಲೆ ಪಿಡಿದ ಪಾಣಿಯವಿಜಯಲಕ್ಷ್ಮಿ ಗಜಗಮನೆಯ ನಿತ್ಯ |ಸುಜನವಂದಿತೆ ಅಹಿವೇಣಿಯ || ೩ ||