ರಾಯರು ಕನಸಿನಲ್ಲಿ ಬರ್ತಾರೆ ನೋಡಿ | Ragavendra Swami Will Bless In Your Dream
ರಾಯರ ಪವಾಡ ಲೋಕ | Rayara Pavada Loka
0:00 / 0:00
ರಾಯರು ಕನಸಿನಲ್ಲಿ ಬರ್ತಾರೆ ನೋಡಿ | Ragavendra Swami Will Bless In Your Dream
731 просмотр · 2 нед. назад
ರಾಯರ ಪವಾಡ ಲೋಕ | Rayara Pavada Loka
1,13 тыс. подписчиков
731 просмотр · 2 нед. назад
ರಾಘವೇಂದ್ರ ಸ್ವಾಮಿಗಳು ಕನಸಿನಲ್ಲಿ ಬಂದು ಆಶೀರ್ವಾದ ಮಾಡ್ತಾರಾ? 🙏
ರಾಯರು ಕನಸಿನಲ್ಲಿ ಬಂದಾಗ ಮಂತ್ರಾಕ್ಷತೆ ಕೊಡುವುದು, ಸೇವೆ ಮಾಡುತ್ತಿರುವಂತೆ ಕಾಣಿಸುವುದು, ಅಭಿಷೇಕ ಅಥವಾ ಮಂಗಳಾರತಿ ಮಾಡುತ್ತಿರುವುದು, ಮಂತ್ರಾಲಯದ ದರ್ಶನ ಆಗುವುದು ಸೇರಿದಂತೆ ಯಾವ ರೀತಿಯ ಸೂಚನೆಗಳು ಕಾಣಿಸಿಕೊಳ್ಳಬಹುದು ಎಂಬುದನ್ನು ಈ ವಿಡಿಯೋದಲ್ಲಿ ಸರಳವಾಗಿ ತಿಳಿಸಿದ್ದೇವೆ.
ರಾಯರ ಕನಸಿನ ಅನುಭವ ನಿಮಗೂ ಆಗಿದ್ದರೆ, ರಾಯರು ಯಾವ ರೀತಿಯಲ್ಲಿ ಕನಸಿನಲ್ಲಿ ಬಂದರು ಅನ್ನೋದನ್ನು ಕಮೆಂಟ್‌ನಲ್ಲಿ ತಿಳಿಸಿ.
ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಅನುಗ್ರಹ ನಮ್ಮೆಲ್ಲರ ಮೇಲೂ ಸದಾ ಇರಲಿ. 🙏
“ಓಂ ಶ್ರೀ ರಾಘವೇಂದ್ರಾಯ ನಮಃ” 🙏
ಈ ವಿಡಿಯೋ ಇಷ್ಟವಾದರೆ ರಾಯರ ಭಕ್ತರಿಗೂ ಶೇರ್ ಮಾಡಿ.
#RaghavendraSwamy #RayaraBhakti #RayaraPavadaLoka #KannadaDevotional #Rayaru #Mantralayam