Перейти к содержимому

ತಾಳಿಕೋಟಿ ಸಂಪೂರ್ಣ ಸುತ್ತಾಟ | ಶ್ರೀ ಖಾಸ್ಗತೇಶ್ವರ ಮಠದಿಂದ ಗುಹೆಯವರೆಗೆ Full vlog / Akash Divanaji

Akash Divanaji

0:00 / 0:00

ತಾಳಿಕೋಟಿ ಸಂಪೂರ್ಣ ಸುತ್ತಾಟ | ಶ್ರೀ ಖಾಸ್ಗತೇಶ್ವರ ಮಠದಿಂದ ಗುಹೆಯವರೆಗೆ Full vlog / Akash Divanaji

51 968 просмотров · 1 месяц назад
Akash Divanaji
18,9 тыс. подписчиков
51 968 просмотров · 1 месяц назад
ವಿಜಯಪುರ ಜಿಲ್ಲೆಯ ಐತಿಹಾಸಿಕ ತಾಳಿಕೋಟಿ ಸಂಪೂರ್ಣ ಪ್ರವಾಸವನ್ನು ಈ ವಿಡಿಯೋದಲ್ಲಿ ನೋಡಬಹುದು. ತಾಳಿಕೋಟಯ ಹಳೆಯ ಬೀದಿಗಳು, ನೂರಾರು ವರ್ಷಗಳ ಹಳೆಯ ಮನೆಗಳು, ಸೈನಿಕರು ಬಳಸುತ್ತಿದ್ದ ದಾರಿಗಳು, ಕಾಸ್ಕತೇಶ್ವರ ಮಠ, ದ್ಯಾಮವ್ವ ದೇವಾಲಯ, ಖಾದಿ ಕೇಂದ್ರ ಹಾಗೂ ಅದರ ಹಿಂದಿರುವ ಗುಹೆ ಸೇರಿದಂತೆ ಅನೇಕ ಅಪರೂಪದ ಸ್ಥಳಗಳನ್ನು ಈ ವಿಡಿಯೋದಲ್ಲಿ ತೋರಿಸಿದ್ದೇನೆ. ಉತ್ತರ ಕರ್ನಾಟಕದ ಮರೆಯಾದ ಇತಿಹಾಸ, ಹಳ್ಳಿಗಳು ಮತ್ತು ಸಂಸ್ಕೃತಿಯನ್ನು ನಿಮ್ಮ ಮುಂದೆ ತರುವ ನನ್ನ ಪ್ರಯತ್ನಕ್ಕೆ ನಿಮ್ಮ ಬೆಂಬಲ ನೀಡಿ. ವಿಡಿಯೋ ಇಷ್ಟವಾದರೆ Like ಮಾಡಿ, Share ಮಾಡಿ ಮತ್ತು Channel Subscribe ಮಾಡಿ. #talikoti #Vijayapura #NorthKarnataka #KannadaVlog #AkashDivanaji Talikoti Talikoti History Talikoti Village Vijayapura Tourism North Karnataka Travel Historical Places Karnataka Hidden Places Karnataka Kaskateshwara Math Kannada Travel Vlog Rural Karnataka ‪@Akash_divanaji‬