Mysore nati chicks available in magadi, tumkur, mysore, mandya, hassan, Bangalore, 8123673533
ಹಸಿರು ಭೂಮಿ ನಾಟಿ ಕೋಳಿ ಫಾರಂ, ಮಾಗಡಿ
0:00 / 0:00
Mysore nati chicks available in magadi, tumkur, mysore, mandya, hassan, Bangalore, 8123673533
140 просмотров · 2 нед. назад
ಹಸಿರು ಭೂಮಿ ನಾಟಿ ಕೋಳಿ ಫಾರಂ, ಮಾಗಡಿ
67 подписчиков
140 просмотров · 2 нед. назад
ಮೈಸೂರ್ ನಾಟಿ ಕೋಳಿಮರಿಗಳನ್ನ ರೈತರಿಗೆ ಮಾರಾಟ ಮಾಡುತ್ತಿದ್ದೇವೆ,
1 ದಿನದ ಕೋಳಿಮರಿಗಳು ಮಾತ್ರ ನಮ್ಮಲ್ಲಿ ಸಿಗುತ್ತವೆ,
1 ಮರಿಗೆ = 40/- (No Bargain)
Minimum 100 ಮರಿಗಳು ತಗೋಬೇಕು,
Maximum Unlimited ಮರಿಗಳು ಸಿಗುತ್ತವೆ,
ಆರ್ಡರ್ ಬುಕ್ ಮಾಡುವುದಕ್ಕೆ 50% ಅಡ್ವಾನ್ಸ್ ಮಾಡಬೇಕು,
ಮರಿಗಳು ಕಲೆಕ್ಟ್ ಮಾಡುವಾಗ ಬ್ಯಾಲೆನ್ಸ್ ಅಮೌಂಟ್ ಕೊಡಬೇಕು,
50 ಕಿಲೋಮೀಟರ್ ಒಳಗೆ ನಿಮ್ಮ ಲೊಕೇಶನ್ ಇದ್ದರೆ ಅವರಿಗೆ ಫ್ರೀ ಡೆಲಿವೆರಿ ನಮ್ಮ ಕಂಪನಿ ಯಿಂದ ಇರುತ್ತದೆ. 50 ಕಿಲೋಮೀಟರ್ ಮೇಲ್ಪಟ್ಟವರು ಟ್ರಾವೆಲ್ಲಿಂಗ್ ಚಾರ್ಜಸ್ 100 ಕಿಲೋಮೀಟರ್ ಗೆ 2000/- ಚಾರ್ಜ್ ಮಾಡುತ್ತೇವೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 8123673533 (ಕಾಂತರಾಜು )