Перейти к содержимому

THINK & SPEAK! Above All, Be Careful What You Think! ನೀವು ಏನು ಯೋಚಿಸುತ್ತೀರಿ ಎಂಬುದರ ಬಗ್ಗೆ ಜಾಗರೂಕರಾಗಿರಿ

Hope In Jesus Christ Ministries Mysore

0:00 / 0:00

THINK & SPEAK! Above All, Be Careful What You Think! ನೀವು ಏನು ಯೋಚಿಸುತ್ತೀರಿ ಎಂಬುದರ ಬಗ್ಗೆ ಜಾಗರೂಕರಾಗಿರಿ

7 627 просмотров · Трансляция закончилась 3 года назад
Hope In Jesus Christ Ministries Mysore
14,1 тыс. подписчиков
7 627 просмотров · Трансляция закончилась 3 года назад
(13/06/2023) [VED) #BrNagendraAlwyn, #JcilmMysoreInKannada, #thinking ನೀವು ಏನು ಯೋಚಿಸುತ್ತೀರಿ ಎಂಬುದರ ಬಗ್ಗೆ ಜಾಗರೂಕರಾಗಿರಿ!Above all, be careful what you think! Everyday Meetings (ಪ್ರತಿದಿನದ ಪ್ರಾರ್ಥನಾಕೂಟ ) :- 6:30pm - 8:30pm, 9:45pm - 11pm 24/7 ಸಹಾಯವಾಣಿ ಸಂಖ್ಯೆ (Helpline Number) :-- +91 9353799671 Topic:-ನೀವು ಏನು ಯೋಚಿಸುತ್ತೀರಿ ಎಂಬುದರ ಬಗ್ಗೆ ಜಾಗರೂಕರಾಗಿರಿ Date:-13/06/2023 Link:- https://youtube.com/live/Das04fvSuho 0:00:-ಪ್ರಾರಂಭ ಪ್ರಾರ್ಥನೆ 3:54:-ಕಳೆದ ತರಗತಿಯ ಬಗ್ಗೆ ರಿವಿಶನ್ 5:55:-ದೇವರಿಂದ ಹೇಗೆ ಉತ್ತರ ಪಡೆದುಕೊಳ್ಳುವಂತದ್ದು 8:45:-ನಾವು ದೇವರಿಗೆ ಎಷ್ಟು ಕೃತಜ್ಞತೆ ಹೇಳುತ್ತೇವೋ ಆಗ ನಮಗೆ ಪರಿಹಾರ ದೊರಕುತ್ತದೆ ಅಪನಂಬಿಕೆ ಹೋಗಲಾಡಿಸುತ್ತದೆ 16:00:-ನಾವು ದೇವರನ್ನು ಅವಲಂಬಿಸಿಕೊಳ್ಳಬೇಕು, ಮಾನವರನ್ನು ಅಲ್ಲ ಯೆರೆಮಿಯ:-17:5 24:52:-ಎಷ್ಟು ಧ್ಯಾನ ಕೂಟಗಳು ಎಷ್ಟು ಹಾಡುಗಳನ್ನು ಕಲಿತರು ನಾವು ಸಮಸ್ಯೆ ಬಂದಾಗ ಕುಣಿದಾಡುತ್ತೇವ? ಎಷ್ಟು ಜನ ದೇವರ ವಾಗ್ದಾನ ನಂಬಿದ್ದೇವೆ ಉದಾ:- ಹೆಣ್ಣು ಮಕ್ಕಳಿಗೆ ಬಸ್ ಪ್ರಯಾಣ ಉಚಿತವಾದುದು 35:58:-ನಾವು ಯಾವುದಕ್ಕೆಲ್ಲ ಅಪ್ಪಣೆ ಕೊಡ್ತೀವಿ ದೇವರು ಕೂಡ ಅದಕ್ಕೆಲ್ಲಾ ಅಪ್ಪಣೆ ಕೊಡ್ತಾರೆ. ಹಾಗಾಗಿ ನಾವು ಜಾಗೃಕತೆಯಾಗಿ ಅನುಮತಿ ಕೊಡಬೇಕು ಉದ:-ದೇವರು ಬೆಳಕು ಮತ್ತು ಕತ್ತಲೆಗೆ ಅನುಮತಿ ಕೊಟ್ಟಿದ್ದು 40:03:-ನಮ್ಮ ಹೃದಯವನ್ನು ಕಳವಳೇ ಗೊಳ್ಳದಂತೆ ಹೇಗೆ ಇಟ್ಟುಕೊಳ್ಳುವುದು ಯೋಹಾನ:-14:27 47:24:-ಲೋಕದ ಸಮಾಧಾನ ನಮ್ಮ ಭವಿಷ್ಯವನ್ನ ಹಾಳು ಮಾಡುತ್ತೆ ಉದಾ:-ಸಾಲಗಾರ ತನ್ನ ಸ್ನೇಹಿತನ ಮಾತನ್ನು ಕೇಳಿ ಕುಡಿತದ ಚಟಕ್ಕೆ ಬೀಳುವುದು 51:46:-ದೇವರು ಲೋಕ ಕೊಡೋ ರೀತಿಯಲ್ಲಿ ಸಮಾಧಾನ ಕೊಡೋದಿಲ್ಲ ಉದಾ :-ಮದುವೆಯಾಗಿ ಎರಡು ವರ್ಷವಾದಂತ ಒಬ್ಬ ಸಹೋದರಿ ಗಂಡನ ಮನೆಯವರ ಕುತಂತ್ರಕ್ಕೆ ಒಳಗಾಗಿದ್ದು ಹಾಗೂ ಆ ಸಮಸ್ಯೆಯಿಂದ ದೇವರು ಹೇಗೆ ಹೊರ ತಂದರು 1:01:04:-ಹೇಗೆ ದೇವರ ಹಾಗೂ ಏಸುಕ್ರಿಸ್ತರ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳುವುದು 2 ಪೇತ್ರ 1:2 1:05:06:-ನಮ್ಮ ಜೀವನದಲ್ಲಿ ಬರುವಂತ ಒತ್ತಡಗಳನ್ನ ಹೇಗೆ ನಿಭಾಯಿಸುವುದು ಜ್ಞಾನೋಕ್ತಿ:-4:23 1:13:00:-ಸೃಷ್ಟಿಕರ್ತರು ಸೃಷ್ಟಿ ಮಾಡಿರುವ ಪ್ರತಿಯೊಂದು ನಮ್ಮ ಬಾಯಿಂದ ಬರುವ ವಾಕ್ಯಕ್ಕೆ ಅನುಗುಣವಾಗಿ ಪ್ರತಿಕ್ರಿಸುತ್ತದೆ. ಆದರೆ ನಾವು ದೇವರ ವಾಕ್ಯಗಳನ್ನ ಅರಿತವರಾಗಿರಬೇಕು 1:20:18:-ನಮ್ಮ ಆಲೋಚನೆಗಳು ನಮ್ಮ ಜೀವನವನ್ನು ಕಂಟ್ರೋಲ್ ಮಾಡುತ್ತದೆ 1:25:55:-ದೇವರು ಲಾಸ್ ಅಲ್ಲಿ ಇರುವಂತ ಕಂಪನಿಗೆ ಬಂಡವಾಳ ಹಾಕೋದಿಲ್ಲ (ಅಂದರೆ ತಮ್ಮ ಬಗ್ಗೆ ಮಾತ್ರ ಚಿಂತಿಸು ಬೇರೆಯವರ ಕಷ್ಟ ಪರಿಹರಿಸದಿರು) 1:38:20:-ಮಂಗಳೂರಿನಲ್ಲಿ ಒಬ್ಬ ಪಾಸ್ಟರ್ನಿಂದ ಆದ ಒಂದು ಸುಳ್ಳು ಬೋಧನೆಯಿಂದ ಒಂದು ಕುಟುಂಬ ತಾವು ಕಟ್ಟಿದ ಮನೆಯನ್ನೆ ಬಿಟ್ಟು ಹೋಗಬೇಕೆಂದು ಎನಿಸಿದ್ದು 1:46:40:-ಬೇರೆಯವರ ಸಮಸ್ಯೆಗಳಿಗೆ ನಾವು ಸ್ಪಂದಿಸದಿದ್ದರೆ ನಾವು ಕ್ರೈಸ್ತರೇ ಅಲ್ಲ 1:49:50:-ಬೇರೆಯವರ ಸಮಸ್ಯೆಗಳನ್ನ ಪರಿಹಾರ ಮಾಡಲು ನಮ್ಮ ವೈಯಕ್ತಿಕ ಕಾರ್ಯಗಳು ತಡೆಗೋಡೆ ಆಗಬಹುದು ಉದಾ:-ಪ್ರಭು ಯೇಸು ಯೋಹಾನರ ಮರಣದ ನೋವಿನಲ್ಲೂ ಜನಗಳ ಕಷ್ಟ ಪರಿಹರಿಸಿದ್ದು 1:53:40:-ನಮ್ಮ ಸಮಸ್ಯೆಗಳಿಗೆ ಪರಿಹಾರ ನಾವು ಬೇರೆಯವರ ಸಮಸ್ಯೆಗಳನ್ನ ಪರಿಹರಿಸಿದಾಗ ದೊರೆಯುತ್ತದೆ 1:56:19:-ಕಡೆಯ ಪ್ರಾರ್ಥನೆ    / jcilmmysore   Visit our website JCILM WORLD(Kannada) https://www.youtube.com/channel/UCfTw... Visit our website JCILM Mysore Kannada https://www.youtube.com/channel/UCnGw... Watch Our Other Channels JCILM Konkani : https://bit.ly/3shnd3o JCILM Marathi : https://bit.ly/2W0NIhP JCILM Hindi : https://bit.ly/2Ukhqh7 JCILM Dubai : https://bit.ly/3iNPU4R JCILM Children Ministries : https://bit.ly/3GY6bht JCILM Youth Ministries : https://bit.ly/3GWZ7l8 JCILM Sri Lanka : https://bit.ly/2XtLJDg JCILM Africa : https://bit.ly/2VUve2s JCILM Malayalam : https://bit.ly/2VOfWfT JCILM Chennai : https://bit.ly/3CSqP0y JCILM Ireland : https://bit.ly/3CSzeRE