Перейти к содержимому

TV5 AKHADA | ಎಲೆಕ್ಷನ್ ಕಮಿಷನ್ ಅಫಿಡವಿಟ್ ನೋಡಿ ಹೆದರಿ, ಹೋರಾಟದಿಂದ ಹಿಂದೆ ಸರಿಯುತ್ತಿದ್ದೀರಾ?

TV5 Kannada

0:00 / 0:00

TV5 AKHADA | ಎಲೆಕ್ಷನ್ ಕಮಿಷನ್ ಅಫಿಡವಿಟ್ ನೋಡಿ ಹೆದರಿ, ಹೋರಾಟದಿಂದ ಹಿಂದೆ ಸರಿಯುತ್ತಿದ್ದೀರಾ?

14 738 просмотров · 2 дн. назад
TV5 Kannada
2,73 млн подписчиков
14 738 просмотров · 2 дн. назад
TV5 AKHADA | ಎಲೆಕ್ಷನ್ ಕಮಿಷನ್ ಅಫಿಡವಿಟ್ ನೋಡಿ ಹೆದರಿ, ಹೋರಾಟದಿಂದ ಹಿಂದೆ ಸರಿಯುತ್ತಿದ್ದೀರಾ? | Election Commission | Supreme Court Affidavit | Karnataka Final Voter List ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಅವರು 115 ದಿನಗಳ ಕಾಲ ನಡೆದ ವಿಶೇಷ ಮತದಾರರ ಪರಿಷ್ಕರಣೆ (SIR) ಪ್ರಕ್ರಿಯೆಯ ನಂತರ ರಾಜ್ಯದ ಅಂತಿಮ ಮತದಾರರ ಪಟ್ಟಿಯನ್ನು ಸುದ್ದಿಗೋಷ್ಠಿಯಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ. ಬಿಡುಗಡೆಯಾದ ನೂತನ ಅಂತಿಮ ಪಟ್ಟಿಯ ಪ್ರಕಾರ ರಾಜ್ಯದಲ್ಲಿ ಒಟ್ಟು 4,55,00,011 (4.55 ಕೋಟಿ) ಮತದಾರರಿದ್ದು, ಇದರಲ್ಲಿ 2,25,50,493 ಪುರುಷ ಮತದಾರರು ಹಾಗೂ 2,29,12,355 ಮಹಿಳಾ ಮತದಾರರಿದ್ದಾರೆ. ವಿಶೇಷವೆಂದರೆ ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚಾಗಿದ್ದು, ಪಟ್ಟಿಯಲ್ಲಿ 2,841 ತೃತೀಯ ಲಿಂಗಿ ಮತದಾರರು, 44,322 ಸೇವಾ ಮತದಾರರು ಹಾಗೂ 5,65,340 ವಿಶೇಷಚೇತನ ಮತದಾರರಿದ್ದಾರೆ. ಪರಿಶೀಲನೆ ವೇಳೆ ಸುಮಾರು 99,80,625 ನಕಲಿ ಮತ್ತು ಮೃತ ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲಾಗಿದ್ದು, ಕರಡು ಪಟ್ಟಿಗೆ ಹೋಲಿಸಿದರೆ 8,19,714 ನೂತನ ಮತದಾರರ ಹೆಸರುಗಳನ್ನು ಅಂತಿಮ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ. The Chief Electoral Officer of Karnataka, V. Anbukumar, officially released the final electoral rolls following the completion of the 115-day Special Intensive Revision (SIR) process. As per the finalized voter list, Karnataka currently has a total voter base of 4,55,00,011, comprising 2,25,50,493 male electors and 2,29,12,355 female electors. Female voters have outnumbered male voters in the state, alongside 2,841 transgender electors, 44,322 service electors, and 5,65,340 voters with disabilities. During the extensive verification exercise, 99,80,625 unverified or duplicate names were removed from the rolls, while 8,19,714 new eligible voters were successfully added compared to the draft list. #tv5akhada #KarnatakaVoterList #SIRFinalList #AnbuKumar #CEOKarnataka #VotersList2026 #ElectionCommission #KarnatakaPolitics #ElectoralRoll #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬