Engineering College ಆಯ್ಕೆ ಹೇಗೆ ಮಾಡಬೇಕು? | Placements ಮೇಲೆ College ಎಷ್ಟು ಮುಖ್ಯ? | @amruthgowdaa
Amruth Gowda
0:00 / 0:00
Engineering College ಆಯ್ಕೆ ಹೇಗೆ ಮಾಡಬೇಕು? | Placements ಮೇಲೆ College ಎಷ್ಟು ಮುಖ್ಯ? | @amruthgowdaa
183 просмотра · 9 дней назад
Amruth Gowda
605 подписчиков
183 просмотра · 9 дней назад
12th / 2nd PUC ಮುಗಿಸಿ Engineering ಮಾಡಲು ಹೊರಟಿದ್ದೀರಾ? ಯಾವ College ಆಯ್ಕೆ ಮಾಡಬೇಕು ಅನ್ನೋ confusion ಇದೆಯಾ?
Autonomous College, Aided College ಅಥವಾ Private College — ಯಾವುದನ್ನು ಆಯ್ಕೆ ಮಾಡಬೇಕು? College ಆಯ್ಕೆ ನಿಮ್ಮ Placements ಮೇಲೆ ಎಷ್ಟು ಪರಿಣಾಮ ಬೀರುತ್ತದೆ?
ಈ ವಿಡಿಯೋದಲ್ಲಿ Engineering College ಆಯ್ಕೆ ಮಾಡುವಾಗ ಇರುವ Hype vs Reality ಬಗ್ಗೆ practical ಆಗಿ ಮಾತನಾಡಿದ್ದೇನೆ.
ವಿಡಿಯೋದಲ್ಲಿ:
00:00 - Intro
01:58 - Autonomous, Aided & Private Colleges ನಡುವಿನ ವ್ಯತ್ಯಾಸ
04:10 - ಒಳ್ಳೆಯ College ಅಂದರೆ ಏನು? College reputation ಎಷ್ಟು ಮುಖ್ಯ?
06:30 - College ನಿಮ್ಮ Placement ಮೇಲೆ ಎಷ್ಟು ಪರಿಣಾಮ ಬೀರುತ್ತದೆ?
09:03 - Engineering aspirants College ಆಯ್ಕೆ ಮಾಡುವಾಗ ಏನು ಗಮನಿಸಬೇಕು?
10:05 - Student skills ಮತ್ತು College — ಯಾವುದು ಹೆಚ್ಚು ಮುಖ್ಯ?
College ಬಗ್ಗೆ ಇರುವ hype ನೋಡಿ decision ತೆಗೆದುಕೊಳ್ಳುವುದಕ್ಕಿಂತ, ನಿಮ್ಮ careerಗೆ ನಿಜವಾಗಿಯೂ ಯಾವ ವಿಷಯಗಳು ಮುಖ್ಯ ಅನ್ನೋದನ್ನು ಅರ್ಥಮಾಡಿಕೊಂಡು College ಆಯ್ಕೆ ಮಾಡೋಣ.
#EngineeringKannada #EngineeringCollege #KCET #CollegeSelection #Placements #Kannada #CareerGuidance #EngineeringStudents
💬 ನಿಮ್ಮ ಅನಿಸಿಕೆ ಏನು? ಇಂತಹ ಪರಿಸ್ಥಿತಿಯನ್ನು ನೀವು ಅನುಭವಿಸಿದ್ದೀರಾ? ಕಾಮೆಂಟ್ ಮಾಡಿ ತಿಳಿಸಿ.
Credits: 🎙️ Voice: Amruth Gowda 🎵 Music: Credits to the original creators.
Disclaimer: This video shares personal reflections and life experiences for educational/inspirational purposes. Views expressed are personal.