Mahalaxmi Mate||Devotional Kannada Song
ಭಾವಪ್ರಪಂಚ | Bhavaprapancha
0:00 / 0:00
Mahalaxmi Mate||Devotional Kannada Song
2 086 просмотров · 3 года назад
ಭಾವಪ್ರಪಂಚ | Bhavaprapancha
2,41 тыс. подписчиков
2 086 просмотров · 3 года назад
Mahalaxmi mate soubhagya date||Laxmi devotional song||ಶ್ರೀ ಲಕ್ಷ್ಮೀ ಭಕ್ತಿಗೀತೆ
Video editing:Shridhar hegde
Rachane:Malati Hegde
Singing:Aditi Hegde
#mahalakshmi #bhakthi #devotionalsongs
ಮಹಾಲಕ್ಷ್ಮಿ ಮಾತೇ |
ಸೌಭಾಗ್ಯದಾತೆ||
ಶಿರಬಾಗಿ ನಮಿಪೆಪಾದಕೆ |ಮಾತೆ ಶಿರಬಾಗಿ ನಮಿಪೆ ಪಾದಕೆ || ಪ||
ಕ್ಷೀರ ಕಡಲಿನಿಂದ ಬಂದೆ| ಶ್ರೀಹರಿಯ ಸತಿ ನೀನಾದೆ ||ಕಮಲದಲ್ಲಿ ನೆಲೆಸಿ ನಿಂತೆ | ಮಾತೆ ಸಿರಿದೇವಿ ಯಾದೆ ||1||
ವಿಧವಿಧದ ಪುಷ್ಪವ ತರುವೆ | ನಿನ್ನ ಪಾದ ಪೂಜೆಯ ಗೈವೆ|| ಮುತ್ತಿನಾರತಿ ಬೆಳಗಿ ನಿನಗೆ | ಪ್ರೇಮದಿಂದ ಬಜಿಸುವೆ ಮಾತೆ||2||
ವಿವಿಧ ಪಲವ ನಿನಗರ್ಪಿಸುವೆ | ಹಾಲು ಸಕ್ಕರೆ ನೀಡುವೆ ತಾಯೆ|| ಕುಂಕುಮದ ಸೇವೆಯ ಗೈವೆ| ಸೌಭಾಗ್ಯವ ನೀಡೆಎನಗೆ ||3||
ಬಡತನದ ಪೂಜೆಗೆ ಒಲಿದು| ಸಕಲ ಪಾಪ
ತಾಪವ ಕಳೆದು||ಸಿರಿಸಂಪದ ಸೌಖ್ಯವ ನೀಡು| ಸ್ಥಿರವಾಗಿ ಗ್ರಹದೊಳು ನೆಲೆಸು||4||