Перейти к содержимому

ದೊಡ್ಡ ಅನಾಹುತದಿಂದ ಬಚಾವಾದ ಸವಾರರು: ಕಬ್ಬಿಣದ ಸರಳುಗಳ ಮಧ್ಯೆ ಸಿಲುಕಿದ ಕಾರು! | Kodagu Accident | Suvarna News

Asianet Suvarna News

0:00 / 0:00

ದೊಡ್ಡ ಅನಾಹುತದಿಂದ ಬಚಾವಾದ ಸವಾರರು: ಕಬ್ಬಿಣದ ಸರಳುಗಳ ಮಧ್ಯೆ ಸಿಲುಕಿದ ಕಾರು! | Kodagu Accident | Suvarna News

1 577 просмотров · 6 месяцев назад
Asianet Suvarna News
5,66 млн подписчиков
1 577 просмотров · 6 месяцев назад
ಕೊಡಗು ಜಿಲ್ಲೆಯ ಗೋನಿಕೊಪ್ಪಳ ಸಮೀಪದ ಕೊಲತೋಡು ಬಳಿ ಭೀಕರ ಅಪಘಾತವೊಂದು ಸಂಭವಿಸಿದ್ದು, ಕೂದಲೆಳೆ ಅಂತರದಲ್ಲಿ ದೊಡ್ಡ ಅನಾಹುತ ತಪ್ಪಿದೆ. ಟಾಟಾ ಏಸ್ ವಾಹನದಲ್ಲಿ ಸಾಗಿಸುತ್ತಿದ್ದ ಕಬ್ಬಿಣದ ಸಲಾಕೆಗಳು ಓವರ್‌ಲೋಡ್ ಕಾರಣದಿಂದ ಪಕ್ಕದಲ್ಲಿದ್ದ ಕಾರಿನ ಮೇಲೆ ಉರುಳಿ ಬಿದ್ದಿವೆ. ಅದೃಷ್ಟವಶಾತ್ ಪ್ರಾಣಾಪಾಯ ಸಂಭವಿಸಿಲ್ಲ, ಈ ಬಗ್ಗೆ ಗೋನಿಕೊಪ್ಪಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: https://youtube.com/live/F1m0ciwMs8c #kodagu #accident #breakingnews #roadaccident #gonikoppal #suvarnanews #kannadanews #asianetsuvarnanews #kannadaprabha #karnatakanews #karnataka #news Download the Asianet News App now! Available on Android & iOS 👉 Android: https://play.google.com/store/apps/de... 👉 iOS: https://apps.apple.com/in/app/asianet... WhatsApp ► https://whatsapp.com/channel/0029Va9C... YouTube ►    / @asianetsuvarnanews   Website ► https://kannada.asianetnews.com/ Facebook ►   / suvarnanews   Twitter ►   / asianetnewssn   Instagram ►   / asianetsuvarnanews