Перейти к содержимому

ಬಿಪಿ, ಶುಗರ್‌ ಇದ್ದವ್ರು ಕಿಡ್ನಿ ಆರೋಗ್ಯ ಕಾಪಾಡೋದೇಗೆ? ಪ್ರತೀ ವರ್ಷ ಯಾವ ಟೆಸ್ಟ್‌ ಅಗತ್ಯ? Dr. Anil Kumar B T

VK Health

0:00 / 0:00

ಬಿಪಿ, ಶುಗರ್‌ ಇದ್ದವ್ರು ಕಿಡ್ನಿ ಆರೋಗ್ಯ ಕಾಪಾಡೋದೇಗೆ? ಪ್ರತೀ ವರ್ಷ ಯಾವ ಟೆಸ್ಟ್‌ ಅಗತ್ಯ? Dr. Anil Kumar B T

180 394 просмотра · 1 месяц назад
VK Health
67,9 тыс. подписчиков
180 394 просмотра · 1 месяц назад
ಕಿಡ್ನಿ ಆರೋಗ್ಯದಲ್ಲಿ ಈ ಕ್ರೀಯಾಟಿನ್‌ ಅಂದರೆ ಏನು? ಮಹಿಳೆ ಹಾಗೂ ಪುರುಷರಲ್ಲಿ ಇದರ ಮಟ್ಟ ಎಷ್ಟಿರಬೇಕು? ದಿನಕ್ಕೆ ಎಷ್ಟು ಲೀಟರ್‌ ನೀರು ಉತ್ತಮ? ದೇಹದ ತೂಕ ಹೆಚ್ಚಿಲ್ಲದಿದ್ದರೂ ಸಹ ಕಿಡ್ನಿ ಸಮಸ್ಯೆ ಯಾಕೆ ಬರುತ್ತದೆ? ಮಧುಮೇಹ ಹಾಗೂ ರಕ್ತದ ಒತ್ತಡ ಇದ್ದವರು ತಮ್ಮ ಮೂತ್ರಪಿಂಡದ ಆರೋಗ್ಯಕ್ಕೆ ಪ್ರತೀ ವರ್ಷ ಮಾಡಿಸಬೇಕಾದ ಅಗತ್ಯವಾದ ಟೆಸ್ಟ್‌ಗಳು ಯಾವುದೆಲ್ಲ? ಡಿಟಾಕ್ಸ್‌ ಪಾನೀಯಗಳಿಗೆ ಸಂಶೋಧನಾ ಪುರಾವೆಗಳಿವೆಯಾ ಎಂಬುದರ ಬಗ್ಗೆ ಈ ವಿಡಿಯೋದಲ್ಲಿ ಡಾ.ಅನಿಲ್‌ ಕುಮಾರ್‌ ಬಿ.ಟಿ ಮಾತಾಡಿದ್ದಾರೆ. #kidneyhealth #creatine #kidneyfailure #painkillers #diabetese #nephrologist #kidneydialysis #vkhealth #vijayakarnataka 00:00- Highlights 02:02- Introduction 03:26- Creatine range explained 05:19- How much water good for kidney? 06:18- BP normal: medicine needed? 07:37- Painkillers safe for kidneys? 10:04- Treatment for kidney problem 12:33- Kidney detox drinks effects 14:08- Risk factor for kidney problem 16:56- Kidney care for bp- sugar patient 20:44- Conclusion --------------------------------------------------------------------------------------------------------------------------------------- VK Health brings you trusted, doctor-verified health and wellness content in Kannada. Powered by Vijay Karnataka and part of the Times Internet group, we share expert-led podcasts, webinars, and interactive videos covering medical insights, healthy living, and more. Subscribe for credible, easy-to-understand health information — straight from the experts.