Actor Darshan Case: ದರ್ಶನ್ ಖುದ್ದು ಹಾಜರಿಯಲ್ಲಿಯೇ ಕ್ರಾಸ್ ಎಗ್ಸಾಮಿನೇಷನ್
TV9 Kannada
0:00 / 0:00
Actor Darshan Case: ದರ್ಶನ್ ಖುದ್ದು ಹಾಜರಿಯಲ್ಲಿಯೇ ಕ್ರಾಸ್ ಎಗ್ಸಾಮಿನೇಷನ್
2 125 просмотров · 20 часов назад
TV9 Kannada
12,3 млн подписчиков
2 125 просмотров · 20 часов назад
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ವಿರುದ್ಧ ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗಲು ಕೋರ್ಟ್ ಒಪ್ಪಿಗೆ ನೀಡಿದೆ. ಈ ಹಿನ್ನೆಲೆಯಲ್ಲಿ ನಾಳೆ ಪ್ರದೋಷ್ 59ನೇ CCH ನ್ಯಾಯಾಲಯಕ್ಕೆ ಖುದ್ದು ಹಾಜರಾಗಲಿದ್ದಾರೆ. ಪ್ರದೋಷ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಜೈಲು ಅಧಿಕಾರಿಗಳಿಗೆ 59ನೇ CCH ಕೋರ್ಟ್ ಸೂಚನೆ ನೀಡಿದೆ. ಮಾಫಿ ಸಾಕ್ಷಿಯಾಗಿರುವ ಪ್ರದೋಷ್, ಪ್ರಕರಣಕ್ಕೆ ಸಂಬಂಧಿಸಿದಂತೆ ತಾನು ಪ್ರತ್ಯಕ್ಷವಾಗಿ ನೋಡಿದ್ದ ವಿಚಾರಗಳನ್ನು ನ್ಯಾಯಾಲಯದ ಮುಂದೆ ವಿವರಿಸಲಿದ್ದಾರೆ.
Click Here To Watch TV9 Kannada News Live Updates | ಬ್ರೇಕಿಂಗ್ ಸುದ್ದಿಗಾಗಿ ಕ್ಲಿಕ್ ಮಾಡಿ ಟಿವಿ9 ಕನ್ನಡ ನ್ಯೂಸ್ ಲೈವ್ ಲಿಂಕ್► • 🔴LIVE | TV9 KANNADA NEWS | ಟಿವಿ9 ಕನ್ನಡ ನ್ಯ...
► TV9 Kannada Website: https://tv9kannada.com
► Subscribe to Tv9 Kannada: / tv9kannada
► Subscribe to Tv9 Kannada Special: / tv9kannadaspecial
► Like us on Facebook: / tv9kannada
► Follow us on Twitter: / tv9kannada
► Download TV9 Kannada Android App: https://goo.gl/OM6nPA
► Download TV9 Kannada IOS App: https://goo.gl/OM6nPA
► Follow us on Instagram: / tv9_kannada_official
► Join us on Telegram: https://t.me/tv9kannadaofficial
► Follow us on Pinterest: / tv9karnataka
►Follow us on WhatsApp: https://whatsapp.com/channel/0029Va59...
#TV9Kannada #DarshanCase #RenukaswamyMurderCase #PavithraGowda #DarshanInJail #DarshanCaseHearing #ActorDarshanCase #DarshanThoogudeepa #ChallengingStarDarshan #KannadaNews
Credits: #BreakingNews #Mahesh #TV9Cut