ಕೈವಾರ | ಅಮರನಾರಾಯಣ | ಭೀಮ ಬಕಾಸುರ ಬೆಟ್ಟ | ಕೈವಾರ ತಾತಯ್ಯ | Kaiwara | Amaranarayana | Bhimalingeshwara
Parichaya ಪರಿಚಯ
0:00 / 0:00
ಕೈವಾರ | ಅಮರನಾರಾಯಣ | ಭೀಮ ಬಕಾಸುರ ಬೆಟ್ಟ | ಕೈವಾರ ತಾತಯ್ಯ | Kaiwara | Amaranarayana | Bhimalingeshwara
364 060 просмотров · 4 г. назад
Parichaya ಪರಿಚಯ
597 тыс. подписчиков
364 060 просмотров · 4 г. назад
#kaiwara, #ಕೈವಾರ, #kaivara
ಕೈವಾರ ಚಿಕ್ಕಬಳ್ಳಾಪುರ ಜಿಲ್ಲೆ ಯ ಸುಪ್ರಸಿದ್ದ ಊರು. 'ಕೈವಾರ ತಾತಯ್ಯ' ನವರಿಂದ ಈ ಊರು ಬಹಳ ಪ್ರಸಿದ್ದಿಯನ್ನು ಪಡೆದಿದೆ.ಚಿಂತಾಮಣಿ ಇಲ್ಲಿಗೆ ಸಮೀಪದ ಪಟ್ಟಣ.ಕೈವಾರದಲ್ಲಿ ಯೋಗಿನಾರೇಯಣ ಮಠ, ಅಮರನಾರಾಯಣ ದೇವಸ್ಥಾನ, ಭೀಮಲಿಂಗೇಶ್ವರ ದೇವಸ್ಥಾನ, ಭೀಮ ಬಕಾಸುರ ಬೆಟ್ಟ,ವೈಕುಂಠ ಗವಿ,ಲಕ್ಷ್ಮಣ ತೀರ್ಥ ಮೊದಲಾದ ಪ್ರೇಕ್ಷಣೀಯ ಸ್ಥಳಗಳಿವೆ.
Kaiwara is a small town in the Chickballapur district of Karnataka state, located approximately 65 km northeast of the state capital Bangalore.
The poet Saint Narayanappa (1730-1840 AD), also known as Yogi Nareyana, as Kaiwara Narayana Thata (ನಾರಾಯಣ ತಾತ) in Kannada and as Narayana Thatayya in Telugu, meditated in a cave in Kaiwara. Narayanappa prophesied and composed poems in praise of Amara Narayanaswamy, an incarnation of Vishnu, in both Kannada and Telugu.Kaiwara is famous for Yogi narayana mutt, amaranarayana temple,Bhimalingeshwara temple,Bhima bakasura betta, Vaikunta cave etc.