Перейти к содержимому

ಸೌದಿಯಿಂದ ಬಂದ ಭರ್ಜರಿ Electric Car! Teslaಗೆ ಹೊಸ ಸವಾಲು?

Kanaja Media

0:00 / 0:00

ಸೌದಿಯಿಂದ ಬಂದ ಭರ್ಜರಿ Electric Car! Teslaಗೆ ಹೊಸ ಸವಾಲು?

136 просмотров · 2 нед. назад
Kanaja Media
186 подписчиков
136 просмотров · 2 нед. назад
ಕಣಜ ಮೀಡಿಯಾಗೆ ಸ್ವಾಗತ! ಈ ಚಾನೆಲ್‌ನಲ್ಲಿ ದೇಶ-ವಿದೇಶದ ಪ್ರಚಲಿತ ವಿದ್ಯಮಾನಗಳು, ಬ್ರೇಕಿಂಗ್ ಸುದ್ದಿಗಳು, ವೈರಲ್ ವಿಷಯಗಳು, ವಿಶೇಷ ವರದಿಗಳು, ಸಿನಿಮಾ ಅಪ್‌ಡೇಟ್‌ಗಳು, ಕುತೂಹಲಕಾರಿ ಸಂಗತಿಗಳು, ಸಾಮಾಜಿಕ ಬೆಳವಣಿಗೆಗಳು ಹಾಗೂ ಜನರು ತಿಳಿಯಲೇಬೇಕಾದ ಮಾಹಿತಿಗಳನ್ನು ನಿಖರವಾಗಿ ಮತ್ತು ಸರಳವಾಗಿ ನಿಮ್ಮ ಮುಂದೆ ತರುತ್ತೇವೆ. ಸತ್ಯ, ವೇಗ ಮತ್ತು ವಿಶ್ವಾಸಾರ್ಹ ಮಾಹಿತಿಯೊಂದಿಗೆ ನಿಮ್ಮನ್ನು ಸದಾ ಅಪ್‌ಡೇಟ್ ಮಾಡುವುದೇ ನಮ್ಮ ಉದ್ದೇಶ. ಇಂತಹ ವಿಶೇಷ ವಿಡಿಯೋಗಳನ್ನು ತಪ್ಪಿಸಿಕೊಳ್ಳಬಾರದೆಂದರೆ ಈಗಲೇ ನಮ್ಮ ಚಾನೆಲ್ ಅನ್ನು Subscribe ಮಾಡಿ ಹಾಗೂ Bell Icon ಅನ್ನು ಒತ್ತಿ. ಧನ್ಯವಾದಗಳು. ಕಣಜ ಮೀಡಿಯಾ ಸೌದಿ ಅರೇಬಿಯಾದ CEER ಅನಾವರಣಗೊಳಿಸಿದ EXOBOT ಎಲೆಕ್ಟ್ರಿಕ್ ಕಾರಿನ ವಿಶೇಷತೆಗಳು ಇಲ್ಲಿವೆ! 850 HP ಪವರ್, 670 KM ವರೆಗೆ ರೇಂಜ್, ವಿಂಗ್ಸ್ ಡೋರ್ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಈ ಕಾರಿನ ಪ್ರಮುಖ ಆಕರ್ಷಣೆಗಳು. ⚡🚗 #CEER #EXOBOT #ElectricCar #KanajaMedia