Перейти к содержимому

Palayamam Shri Chamundehswari

Shambhavi Bg

0:00 / 0:00

Palayamam Shri Chamundehswari

62 просмотра · 2 мес. назад
Shambhavi Bg
38 подписчиков
62 просмотра · 2 мес. назад
Raga: Chamundi Composer: NarayanaDasaru Singers: Shambhavi and Swapna ||ಪಾಲಯ ಮಾಂ ಶ್ರೀ ಚಾಮುಂಡೇಶ್ವರಿ ಪಾಲನಯನ ದಯಿತೆ ಮೂಲಕಾರಣ ಶಿವೆ ಮೃಗರಾಜವಾಹನೆ ನೀಲವೇಣಿ ಶ್ರೀರಾಜರಾಜೇಶ್ವರಿ|| ||ಪಂಕಜಾಕ್ಷಿ ಪರಾತ್ಪರೆ ಪಾವನೆ ಪಂಕಜಭವ ವಿನುತೇ ಪಂಕಜಾರ್ಚಿತೇ ಪರಮ ದಯಾನ್ವಿತೇ ಕಿಂಕರಜನ ರಕ್ಷಿಣಿ ಕಾತ್ಯಾಯಿನಿ॥ ||ಚಂಡ ಮುಂಡ ನಿಮರ್ಧಿನಿ ಜಗದುದ್ದಂಡ ಮಹಿಮ ಪೂರ್ಣೇ ಮಂಡಲೇಶ ಶ್ರೀಕೃಷ್ಣ ನೃಪಾಲ ಖಂಡರಾಜ್ಯ ಪ್ರದೇ ಶ್ರೀ ಪಾರ್ವತಿ॥ ಗುರು ವಾಸುದೇವಾರ್ಯ ರೂಪಿಣಿ ಮಹಿಷಾಪುರ ಪರ್ವತವಾಸೆ ಶರಣಾಗತ ನಾರಾಯಣದಾಸ ಪೋಷಿಣಿ ತಿರುಪತಿ ವೆಂಕಟರಮಣ ಸೋದರಿ ಗೌರಿ॥