ಬ್ರಾಹ್ಮಣ ಮಹಾಸಭಾ ಬೆಳ್ತಂಗಡಿ ತಾಲೂಕು| ಪದಗ್ರಹಣ ಸಮಾರಂಭ ಮತ್ತು ವಿಪ್ರ ಕಲಾವೈಭವ
Kolthige live media
0:00 / 0:00
ಬ್ರಾಹ್ಮಣ ಮಹಾಸಭಾ ಬೆಳ್ತಂಗಡಿ ತಾಲೂಕು| ಪದಗ್ರಹಣ ಸಮಾರಂಭ ಮತ್ತು ವಿಪ್ರ ಕಲಾವೈಭವ
729 просмотров · 11 дней назад
Kolthige live media
12,8 тыс. подписчиков
729 просмотров · 11 дней назад
|| ಓಂ ಶ್ರೀ ಜನಾರ್ದನಾಯ ನಮಃ |
ಬ್ರಾಹ್ಮಣ ಮಹಾಸಭಾ ಬೆಳ್ತಂಗಡಿ ತಾಲೂಕು
ಇದರ ನೂತನ ಸಾರಥಿ ಶ್ರೀ ಶರತ್‌ಕೃಷ್ಣ ಪಡುವೆಟ್ನಾಯ ಮತ್ತು ತಂಡದ
ಪದಗ್ರಹಣ ಸಮಾರಂಭ ಮತ್ತು ವಿಪ್ರ ಕಲಾವೈಭವ
ದಿನಾಂಕ : 16-08-2026 ಭಾನುವಾರ
ಸ್ಥಳ : ಕೃಷ್ಣಾನುಗ್ರಹ ಸಭಾಭವನ
ದೇವಸ್ಥಾನದ ಬಳಿ, ಉಜಿರೆ
ಅಪರಾಹ್ನ : 2.30ರಿಂದ
ದೀಪಪ್ರಜ್ವಲನೆ : ಶ್ರೀ ಹರಿನಾರಾಯಣದಾಸ ಅಸ್ರಣ್ಣರು
ಮತ್ತು ಆಶೀರ್ವಚನ ಅನುವಂಶಿಕ ಅರ್ಚಕರು, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕಟೀಲು
ಅಧ್ಯಕ್ಷತೆ : ಶ್ರೀ ಅಡೂರು ವೆಂಕಟ್ರಾವ್
ಅಧ್ಯಕ್ಷರು, ಬ್ರಾಹ್ಮಣ ಮಹಾಸಭಾ, ಬೆಳ್ತಂಗಡಿ
ಸರ್ವರಿಗೂ ಆದರದ ಸ್ವಾಗತ ಬಯಸುವ
ಧನಂಜಯ ರಾವ್ ಬಿ.ಕೆ. ನಿ. ಪ್ರಧಾನ ಕಾರ್ಯದರ್ಶಿ
ವಿದ್ಯಾಕುಮಾರ್ ಕಾಂಚೋಡು ನಿ. ಕೋಶಾಧಿಕಾರಿ
ಶರತ್ ಕೃಷ್ಣ ಪಡ್ಡೆಟ್ನಾಯ ನಿ. ಅಧ್ಯಕ್ಷರು
ಮತ್ತು ಕಾರ್ಯಕಾರಿಣಿ ಸರ್ವಸದಸ್ಯರು
2026-27ನೇ ಸಾಲಿನ ಪದಾಧಿಕಾರಿಗಳು
ಅಧ್ಯಕ್ಷರು
ಶ್ರೀ ಹರೀಶ ರಾವ್, ಮುಂಡ್ರುಪ್ಪಾಡಿ
ಉಪಾಧ್ಯಕ್ಷರುಗಳು :
ಶ್ರೀ ಅರುಣ ಕುಮಾರ್ ಎಂ.ಎಸ್., ದಿಶಾ, ಉಜಿರೆ
ಶ್ರೀ ರಮೇಶ ಮಯ್ಯ, ಉಜಿರೆ
ಶ್ರೀ ಶರತ್ ಕುಮಾರ್, ಮಂಚಿಬೆಟ್ಟು
ಶ್ರೀ ಯೋಗೀಶ್ ಭಿಡೆ, ಲ್ಯಾಲ
ಡಾ. ಪ್ರದೀಪ್ ಆಟಿಕುಕ್ಕೆ, ನಾವೂರು
ಶ್ರೀಮತಿ ಅಂಜಲಿ ಜಿ. ಫಡಕೆ, ಉಜಿರೆ
ಪ್ರಧಾನ ಕಾರ್ಯದರ್ಶಿ
ಶ್ರೀ ಧನಂಜಯ್ ರಾವ್ ಬಿ.ಕೆ., ಬೆಳ್ತಂಗಡಿ
ಜೊತೆ ಕಾರ್ಯದರ್ಶಿಗಳು
ಶ್ರೀ ಮುರಳಿಕೃಷ್ಣ ಆಚಾರ್ ಕೆ., ಉಜಿರೆ ಶ್ರೀಮತಿ ವಿದ್ಯಾಶ್ರೀ, ಅಡೂರು
ಕೋಶಾಧಿಕಾರಿ
ಶ್ರೀ ವಿದ್ಯಾಕುಮಾರ್, ಕಾಂಚೋಡು
Contact for Live streaming
Kolthige live media
mo : 9845842849
#kolthigelivemedia #brahaman #vipra #Ujire