Перейти к содержимому

Kamalashile Brahmi Durgaparameshwari Rangoli By PRAJNA HANDATTU || Kolali productions presents

Kolali Production

0:00 / 0:00

Kamalashile Brahmi Durgaparameshwari Rangoli By PRAJNA HANDATTU || Kolali productions presents

355 просмотров · 2 дн. назад
Kolali Production
1,1 тыс. подписчиков
355 просмотров · 2 дн. назад
ನಮಸ್ಕಾರ ವೀಕ್ಷಕರೇ ... ಹೊಸದಾಗಿ ನಮ್ಮ ಚಾನೆಲ್ ನೋಡುತ್ತಿದ್ದರೆ ದಯವಿಟ್ಟು ಚಾನೆಲ್ ಸಬ್ಸ್ಕ್ರೈಬ್ ಮಾಡಿಕೊಳ್ಳಿ .🙏🏻 ದಿನಾಂಕ 31/05/2026ನೇ ಭಾನುವಾರ ದಂದು ಕಮಲಶಿಲೆ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿಯ ಬೃಹತ್ ರಂಗೋಲಿಯನ್ನು ಬಿಡಿಸಿ ಅನೇಕ ಭಕ್ತ ಅಭಿಮಾನಿಗಳ ಪ್ರಶಂಸೆಗೆ ಪಾತ್ರರಾಗಿರುವ ಕುಮಾರಿ ಪ್ರಜ್ಞಾ ಹಂದಟ್ಟು ಇವರಿಗೆ ಧನ್ಯವಾದ. ಕೊಳಾಳಿ ಪ್ರೊಡಕ್ಷನ್ ನಿಂದ ಬಂದ ಒಂದೇ ಒಂದು ಕರೆಗೆ ಓಗುಟ್ಟು ಯಾವುದೇ ಪ್ರತಿಫಲಪೇಕ್ಷೆ ಇಲ್ಲದೆ ಬಂದು ತಾಯಿಯ ರಂಗೋಲಿಯನ್ನು ಬಿಡಿಸಿ ಯಶಸ್ವಿಯಾಗಿದ್ದಾರೆ ನಿಮಗೆ ಮತ್ತೊಮ್ಮೆ ಧನ್ಯವಾದ ಕೊಳಾಳಿ ಪ್ರೊಡಕ್ಷನ್ ಕಡೆಯಿಂದ ಈ ಒಂದು ಸಂದರ್ಭದಲ್ಲಿ ನಮ್ಮ ಜೊತೆ ಬೆಳಿಗ್ಗೆ 9:೦೦ ಗಂಟೆಯಿಂದ ಸಂಜೆ ರಂಗೋಲಿ ಮುಗಿಯುವ ತನಕ ಸಹಾಯಕ್ಕೆ ನಿಂತ ತಂಡ ಯಕ್ಷಕಲ್ಪ ಕಮಲಶಿಲೆ. ತಂಡದ ಎಲ್ಲಾ ಸದಸ್ಯರಿಗೂ ಹಾಗೂ ಪ್ರಕಾಶ್ ಸರ್ ತಮಗೂ ತುಂಬು ಹೃದಯದ ಧನ್ಯವಾದಗಳು. ರಂಗೋಲಿ : ಪ್ರಜ್ಞಾ ಹಂದಟ್ಟು ನಿರೂಪಣೆ : ಮನು ಶೆಟ್ಟಿ ಕೊಳಾಳಿ ಚಿತ್ರೀಕರಣ ಹಾಗೂ ಸಂಕಲನ : ಕಿರಣ್ ಹೊಸಬಾಳು, ವಿಶೇಷ ಕೃತಜ್ಞತೆ ಆಡಳಿತ ಮಂಡಳಿ ಶ್ರೀ ಕ್ಷೇತ್ರ ಕಮಲಶಿಲೆ ಅನುವಂಶಿಯ ಮುಕ್ತೇಸರರು ಶ್ರೀ ಸಚ್ಚಿದಾನಂದ ಚಾತ್ರ ಗುರು ಭಟ್ ಕಮಲಶಿಲೆ ಮಂಜುನಾಥ್ ಮೊಗವೀರ ಕಮಲಶಿಲೆ ಟೀಮ್ ಯಕ್ಷಕಲ್ಪ ಟೀಮ್ ಕೊಳಾಳಿ ಪ್ರೊಡಕ್ಷನ್ ಟೀಮ್ ಪ್ರಜ್ಞಾ ಹಂದಟ್ಟು ಆಶಿಕ್ ಆಚಾರ್ಯ ಗೀತಾ ಮೇಡಂ ಪ್ರಕಾಶ್ ಸರ್ #kundapura #kamalashile #viralvideo #talent #costal #rangoli #amma #durgaparameshwari #karnatakanews #drowing #viral #udupi #vlog #kannada #kolaliproduction #team #prajna #handattu #rangolidesigns #rangoliart